ಬಿಡುಗಡೆಯಾದ ದಿನವೇ ಲೀಕ್​ ಆದ ರಾಬರ್ಟ್​! 3,200ಕ್ಕೂ ಹೆಚ್ಚು ಲಿಂಕ್​ ಪತ್ತೆ!

ಬೆಂಗಳೂರು: ಚಾಲಿಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಗುರುವಾರದಂದು ಬಿಡುಗಡೆಯಾಗಿ ಭಾರೀ ಸೌಂಡ್​ ಮಾಡಲಾರಂಭಿಸಿದೆ. ಸಿನಿಮಾ ಬಿಡುಗಡೆಯಾಗಿ ಒಂದೇ ದಿನದಲ್ಲಿ ಲೀಕ್​ ಆಗಿರುವ ವಿಚಾರವೂ ಹೊರಬಿದ್ದಿದೆ. ಹೌದು ಡಿ ಬಾಸ್ ಅಭಿನಯದ ರಾಬರ್ಟ್​ ಸಿನಿಮಾದ ಕನ್ನಡ ಮತ್ತು ತೆಲುಗು ವರ್ಷನ್​ ಪೈರಸಿಯಾಗಿದೆ. ತಮಿಳು ರಾಕರ್ಸ್​ ಸೇರಿ ಹಲವು ಕಡೆಗಳಲ್ಲಿ ಪೈರಸಿ ಕಾಪಿ ಹರಿದಾಡುತ್ತಿದೆ. ಪೈರಸಿ ಕಾಪಿಗಳಿರುವ 3,200ಕ್ಕೂ ಹೆಚ್ಚು ಲಿಂಕ್​ಗಳನ್ನು ಚಿತ್ರತಂಡ ಪತ್ತೆಹಚ್ಚಿದೆ. ಪತ್ತೆಯಾಗಿರುವ ಎಲ್ಲ ಲಿಂಕ್​ಗಳನ್ನು ಈಗಾಗಲೇ ಡಿಲೀಟ್​ ಮಾಡಲಾಗಿದೆ. ಇನ್ನೂ ಹಲವಾರು ಲಿಂಕ್​ಗಳಲ್ಲಿ … Continue reading ಬಿಡುಗಡೆಯಾದ ದಿನವೇ ಲೀಕ್​ ಆದ ರಾಬರ್ಟ್​! 3,200ಕ್ಕೂ ಹೆಚ್ಚು ಲಿಂಕ್​ ಪತ್ತೆ!