ಕೊಂಚ ಜಾಗರೂಕತೆಯಿಂದಲೇ ‘ರಾಬರ್ಟ್​’ ಬೆಡಗಿಯ ಸಿಂಗಿಂಗ್​ ಟ್ಯಾಲೆಂಟ್ ನೋಡಿ..

ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಹುತೇಕರು ಒಂದಲ್ಲ ಒಂದು ಚಟುವಟಿಕೆಯಲ್ಲಿ ತಲ್ಲೀನರಾಗಿದ್ದಾರೆ. ಅದರಲ್ಲೂ ಸಿನಿಮಾ ಮಂದಿಯಂತೂ ತುಸು ಜಾಸ್ತಿನೇ ಮಗ್ನರಾಗಿದ್ದಾರೆ. ಫಿಟ್​ನೆಸ್​, ಆಹಾರ, ಓದು, ಸಿನಿಮಾ ಹೇಗೆ ಒಂದಿಲ್ಲೊಂದು ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಇದೀಗ ‘ರಾಬರ್ಟ್​’ ಬೆಡಗಿ ಆಶಾ ಭಟ್​, ತಮ್ಮೊಳಗಿನ ಕಲೆಯನ್ನು ಹೊರಹಾಕಿದ್ದಾರೆ. ಅದೂ ಹಾಡಿನ ಮೂಲಕ ಎಂಬುದಿಲ್ಲಿ ವಿಶೇಷ. ಇದನ್ನೂ ಓದಿ: ಇರ್ಫಾನ್​ ನೆನಪಲ್ಲಿ ಹೀಗೊಂದು ಒಳ್ಳೆಯ ಕೆಲಸ … ಹೌದು, ಮಾಡೆಲಿಂಗ್​ ನಂಟಿನ ಜಾಡು ಹಿಡಿದು ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿರುವ ಆಶಾ ಭಟ್​, ಲಾಕ್​ಡೌನ್​ ಸಮಯವನ್ನು ಸದ್ಬಳಕೆ … Continue reading ಕೊಂಚ ಜಾಗರೂಕತೆಯಿಂದಲೇ ‘ರಾಬರ್ಟ್​’ ಬೆಡಗಿಯ ಸಿಂಗಿಂಗ್​ ಟ್ಯಾಲೆಂಟ್ ನೋಡಿ..