ಚಾಲೆಂಜಿಂಗ್​ ಸ್ಟಾರ್ ದರ್ಶನ್ ‘ರಾಬರ್ಟ್’​ ತಂಡದಿಂದ ಬಂತು ಹೊಸ ಪೋಸ್ಟರ್

ಎಲ್ಲ ಅಂದುಕೊಂಡಂತೆ ಆಗಿದ್ದರೆ, ‘ರಾಬರ್ಟ್’ ಸಿನಿಮಾ ಏ. 9ಕ್ಕೆ ತೆರೆಕಾಣಬೇಕಿತ್ತು. ಕರೊನಾ ಹಾವಳಿಯಿಂದಾಗಿ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿತ್ತು. ಚಿತ್ರತಂಡದ ಈ ನಿರ್ಧಾರಕ್ಕೆ ಅಭಿಮಾನಿಗಳೂ ಖುಷ್ ಆದರು. ಆದರೆ, ಇನ್ನೊಂದು ಕಡೆ ಅಷ್ಟೇ ಬೇಸರವೂ ಆಗಿತ್ತು. ಮತ್ತೊಂದು ಟೀಸರ್ ಅಥವಾ ಹಾಡನ್ನು ಬಿಡುವಂತೆ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದರು. ಅಭಿಮಾನಿಗಳ ಕೋರಿಕೆಯಂತೆ ಹಾಡು, ಪೋಸ್ಟರ್​ಗಳು ಬಿಡುಗಡೆ ಆದವು. ಇದೀಗ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ಇದನ್ನೂ ಓದಿ: ಕೆಜಿಎಫ್​ ಖಳನ ಕ್ರೌರ್ಯ ಕೌತುಕ!; ದತ್​ ಜನ್ಮದಿನಕ್ಕೆ ವಿಶೇಷ ಗಿಫ್ಟ್ … Continue reading ಚಾಲೆಂಜಿಂಗ್​ ಸ್ಟಾರ್ ದರ್ಶನ್ ‘ರಾಬರ್ಟ್’​ ತಂಡದಿಂದ ಬಂತು ಹೊಸ ಪೋಸ್ಟರ್