ರಾಬರಿ ಮಾಡಿದ ಮೋಸ್ಟ್​ ವಾಂಟೆಡ್​ ರೌಡಿ; 20 ನಿಮಿಷದಲ್ಲಿ ಬಂಧಿಸಿದ ಪೊಲೀಸರು..!

ಬೆಂಗಳೂರು: ಕಳ್ಳರು ಕದಿಯುವುದು, ಪೊಲೀಸರು ಅವರನ್ನ ಹಿಡಿಯುವುದು, ಇದೆಲ್ಲಾ ಮಾಮೂಲಿ ಸುದ್ದಿಗಳು. ಆದರೆ ಇಲ್ಲಿ ನಡೆದಿರುವುದೇ ಬೇರೆ! ಈತ ಸಿಸಿಬಿ ಅಧಿಕಾರಿಗಳಿಗೆ, ಬೇರೆ ಬೇರೆ ಠಾಣೆಗಳ ಪೊಲೀಸರಿಗೆ ಬೇಕಾದ ಕುಖ್ಯಾತ ರೌಡಿ. ಈತ ರಾಬರಿ ಮಾಡಿದ ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಈತನನ್ನು 20 ನಿಮಿಷದಲ್ಲೇ ಬಂಧಿಸಿದ್ದಾರೆ! ಹೌದು! ಕಳ್ಳತನ ಮಾಡಿದ ಕೇವಲ ಇಪ್ಪತ್ತು ನಿಮಿಷದಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ ಘಟನೆ ನಾಗವಾರ ಬಳಿಯ ಕನಕನಗರದಲ್ಲಿ ನಡೆದಿದೆ. ಇದಾದ ನಂತರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. … Continue reading ರಾಬರಿ ಮಾಡಿದ ಮೋಸ್ಟ್​ ವಾಂಟೆಡ್​ ರೌಡಿ; 20 ನಿಮಿಷದಲ್ಲಿ ಬಂಧಿಸಿದ ಪೊಲೀಸರು..!