ಉಳ್ಳಾಲ ಅಧಿಕೃತ ಮಾರುಕಟ್ಟೆಗೆ ಕಂಟಕ!: ರಸ್ತೆಬದಿಯಲ್ಲೇ ಮೀನು ಮಾರಾಟ

ಅನ್ಸಾರ್ ಇನೋಳಿ ಉಳ್ಳಾಲ ಉಳ್ಳಾಲ ವ್ಯಾಪ್ತಿಯ ಎಲ್ಲೆಂದರಲ್ಲಿ ರಸ್ತೆಬದಿ ಮೀನು ಮಾರಾಟ ಅಡೆತಡೆ ಇಲ್ಲದೆ ನಡೆಯುತ್ತಿದೆ, ಇದರ ಪರಿಣಾಮ ನೇರವಾಗಿ ನಗರಸಭೆಯ ಅಧಿಕೃತ ಮೀನು ಮಾರುಕಟ್ಟೆಗೆ ತಟ್ಟಿದೆ. ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಅಧಿಕೃತ ಮೀನು ಮಾರುಕಟ್ಟೆ ಉಳ್ಳಾಲ ಮತ್ತು ತೊಕ್ಕೊಟ್ಟು ಒಳಪೇಟೆಯಲ್ಲಿವೆ. ಉಳ್ಳಾಲ ಪೇಟೆ ನಗರಸಭೆಯ ಸನಿಹದಲ್ಲೇ ಇರುವ ಮೀನು ಮಾರುಕಟ್ಟೆ ಶಿಥಿಲಾವಸ್ಥೆಯಲ್ಲಿದೆ. ತೊಕ್ಕೊಟ್ಟು ಮಾರುಕಟ್ಟೆ ಈಗ ಹೊಸರೂಪ ಪಡೆದಿದೆ. ಉಳ್ಳಾಲ ಪೇಟೆಯ ಮಾರುಕಟ್ಟೆಗೆ 20 ವರ್ಷ. 2003-04ನೇ ಸಾಲಿನಲ್ಲಿ ಯು.ಟಿ.ಫರೀದ್ ಶಾಸಕರಾಗಿದ್ದು, ಅಂದಿನ ಸಂಸದ ಜನಾರ್ದನ … Continue reading ಉಳ್ಳಾಲ ಅಧಿಕೃತ ಮಾರುಕಟ್ಟೆಗೆ ಕಂಟಕ!: ರಸ್ತೆಬದಿಯಲ್ಲೇ ಮೀನು ಮಾರಾಟ