ಹದಗೆಟ್ಟ ಸಜಂಕಾಡಿ ಕಾಲನಿ ರಸ್ತೆ

-ಶಶಿ ಕುತ್ಯಾಳ, ಈಶ್ವರಮಂಗಲ ಪರಿಶಿಷ್ಟ ಜಾತಿಯ ಬಹಳಷ್ಟು ಮನೆಗಳಿರುವ ಪಡುವನ್ನೂರು ಗ್ರಾಮದ ಸಜಂಕಾಡಿ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹಲವು ವರ್ಷಗಳ ಹಿಂದೆ ಡಾಂಬರು ಅಳವಡಿಸಲಾಗಿದ್ದ ಈ ರಸ್ತೆಯ ಡಾಂಬರು ಈಗ ಸಂಪೂರ್ಣವಾಗಿ ಎದ್ದು ಮಣ್ಣಿನ ರಸ್ತೆಗಿಂತಲೂ ಕಡೆಯಾಗಿ ಸಂಚಾರವೇ ದುಸ್ತರವಾಗಿದೆ. ಈಶ್ವರಮಂಗಲ-ಸುಳ್ಯಪದವು ಅಂತಾರಾಜ್ಯ ಸಂಪರ್ಕ ರಸ್ತೆಯ ಮಡ್ಯಾಲಮೂಲೆ ಎಂಬಲ್ಲಿಂದ ಸಜಂಕಾಡಿ ಪರಿಶಿಷ್ಟ ಜಾತಿ ಕಾಲನಿ ಮೂಲಕ ಕುತ್ಯಾಳ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಬಹಳಷ್ಟು ಮಂದಿಯ ಉಪಯೋಗದ ಈ ರಸ್ತೆ ನಿರ್ವಹಣೆ … Continue reading ಹದಗೆಟ್ಟ ಸಜಂಕಾಡಿ ಕಾಲನಿ ರಸ್ತೆ