ಕಂಬಳದ ಗದ್ದೆಯಂತಾದ ರಸ್ತೆ!

ಗಂಗೊಳ್ಳಿ: ಬೈಂದೂರು ತಾಲೂಕಿನ ನಾಡ ಗ್ರಾಪಂ ವ್ಯಾಪ್ತಿಯ ನಾಡದಿಂದ ಕೋಣ್ಕಿ ಮೂಲಕ ಕಡಿಕೆ ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಕಂಬಳದ ಗದ್ದೆಯಂತಾಗಿದೆ. ನಾಡದಿಂದ ಕೋಣ್ಕಿ ಮೂಲಕ ಕಡಿಕೆ ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ನಿರ್ಮಾಣಗೊಂಡು 15-20 ವರ್ಷ ಕಳೆದರೂ ಈ ರಸ್ತೆಗೆ ಇನ್ನೂ ಡಾಂಬರು ಅಥವಾ ಕಾಂಕ್ರೀಟ್ ಭಾಗ್ಯ ಒಲಿದು ಬಂದಿಲ್ಲ. ನರಕ ಯಾತನೆ ಇದು ಮಣ್ಣಿನ ರಸ್ತೆಯಾಗಿದ್ದು, ಪ್ರತಿ ವರ್ಷದ ಮಳೆಗಾಲದಲ್ಲಿ ಕಂಬಳದ ಗದ್ದೆಯಂತಾಗುತ್ತದೆ. ಇಲ್ಲಿನ ವಾಹನ ಸವಾರರು, ಶಾಲೆಗೆ … Continue reading ಕಂಬಳದ ಗದ್ದೆಯಂತಾದ ರಸ್ತೆ!