ಸರಿಯಿದ್ದ ರಸ್ತೆ ಅಗೆದು ಹಾಕಿ ಸಮಸ್ಯೆ : ಅನುಮತಿಯಿಲ್ಲದೆ ಖಾಸಗಿಯವರು ಮಾಡಿದ ಕೆಲಸ : ತಹಸೀಲ್ದಾರ್‌ಗೆ ದೂರು

ಕಡಬ: ಗ್ರಾಮ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೆ ರಸ್ತೆಯನ್ನು ಅಗೆದು ಮೋರಿ ಹಾಕಿದ ಪರಿಣಾಮ ಕುಟ್ರುಪ್ಪಾಡಿ ಗ್ರಾಮದ ಹಳೇಸ್ಟೇಷನ್, ಪೊಟ್ಟುಕೆರೆ, ಹೊಸಕೆರೆ ಸಂಪರ್ಕ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಸಾರ್ವಜನಿಕರು ಸಂಚರಿಸಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ರಸ್ತೆ ಸರಿಪಡಿಸಿಕೊಡುವಂತೆ ಆಗ್ರಹಿಸಿ ಕಡಬ ತಹಸೀಲ್ದಾರ್‌ಗೆ ದೂರು ನೀಡಿದ್ದಾರೆ. ಹಳೇಸ್ಟೇಷನ್ ಹೊಸಕೆರೆಯಲ್ಲಿ ಮಳೆಗಾಲದಲ್ಲಿ ನೀರು ಹೆಚ್ಚಾದಾಗ ಹತ್ತಿರದಲ್ಲಿಯೇ ಇರುವ ಪೊಟ್ಟುಕೆರೆಗೆ ಹರಿದುಹೋಗಲು ವ್ಯವಸ್ಥೆ ಇತ್ತು. ಆದರೆ ಅದನ್ನು ಹತ್ತಿರದ ಪಟ್ಟಾ ಸ್ಥಳದ ಇಬ್ಬರು ವ್ಯಕ್ತಿಗಳು ಮುಚ್ಚಿ ಹಾಕಿ ಪಂಚಾಯಿತಿ ರಸ್ತೆಯನ್ನು ಅಗೆದು … Continue reading ಸರಿಯಿದ್ದ ರಸ್ತೆ ಅಗೆದು ಹಾಕಿ ಸಮಸ್ಯೆ : ಅನುಮತಿಯಿಲ್ಲದೆ ಖಾಸಗಿಯವರು ಮಾಡಿದ ಕೆಲಸ : ತಹಸೀಲ್ದಾರ್‌ಗೆ ದೂರು