ನಡು ರಸ್ತೆಯಲ್ಲೇ ಮಾಂಗಲ್ಯ ಧಾರಣೆ; ಪ್ರೀತಿಯೋ ಹುಡುಗಾಟವೋ…

ತಮಿಳುನಾಡು: ಯುವಕನೋರ್ವ ಯುವತಿಯೊಬ್ಬಳಿಗೆ ನಡುರಸ್ತೆಯಲ್ಲೇ ತಾಳಿ ಕಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕಾಲೇಜಿಗೆ ಹೋಗಿಬರುವ ವೇಳೆ ನಡುರಸ್ತೆಯಲ್ಲಿ ಯುವತಿಯೊಬ್ಬಳನ್ನು ನಿಲ್ಲಿಸಿ ಯುವಕನೋರ್ವ ತಾಳಿ ಕಟ್ಟಿದ್ದಾನೆ. ಯುವಕನ ನಡೆಗೆ ಯುವತಿ ಆಕ್ಷೇಪ ವ್ಯಕ್ತಪಡಿಸದ ಕಾರಣ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವುದು ಗೋಚರಿಸುತ್ತಿದೆ.

ಪೋಷಕರು ಇವರ ಪ್ರೀತಿಗೆ ಅಡ್ಡಿ ಪಡಿಸಿದರೇ ಅಥವಾ ಇವರು ಹುಡುಗಾಟಕ್ಕೆ ಈ ರೀತಿ ನಡೆದುಕೊಂಡಿದ್ದಾರಾ ಎಂಬ ಅನುಮಾನವು ಸಹ ಈ ದೃಶ್ಯಗಳಿಂದ ಮೂಡಿ ಬರುತ್ತದೆ.

Leave a Reply

Your email address will not be published. Required fields are marked *