ಕುದ್ಮಾರು ರಸ್ತೆಗುರುಳಿದ ಮರ- ವಾಹನ ಸಂಚಾರಕ್ಕೆ ಅಡಚಣೆ- ವಿದ್ಯುತ್ ಕಂಬಕ್ಕೆ ಹಾನಿ

ಕಡಬ: ಕುದ್ಮಾರು ಗ್ರಾಮದ ದೈಪಿಲ ದ್ವಾರದ ಬಳಿ ಬೃಹತ್ ಮರವೊಂದು ಭಾರೀ ಗಾಳಿ ಮಳೆಗೆ ರಸ್ತೆಗೆ ಬಿದ್ದ ಘಟನೆ ಜು 26ರಂದು ರಾತ್ರಿ ನಡೆದಿದೆ. ದೈಪಿಲದಿಂದ ನಾಣಿಲ ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ರಾತ್ರಿಯಿಂದಲೇ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಅಗತ್ಯ ವಾಹನ ಸವಾರರು ಸುತ್ತು ಬಳಸಿ ತೆರಳಿದರು. ವಿದ್ಯಾರ್ಥಿ ಗಳು ,ಶಾಲಾ ವಾಹನದವರಿಗೆ ಸಂಚಾರ ಅಡಚಣೆಯಿಂದ ತೊಂದರೆಯಾಯಿರು. ವಿದ್ಯುತ್ ಕಂಬಗಳಿಗೂ ಹಾನಿ ಉಂಟಾಗಿದೆ. ಮರ ತೆರವು ಕಾರ್ಯ ಸ್ಥಳಿಯರಿಂದ ನಡೆಯುತ್ತಿದೆ. ಭಾರಿ ಗಾತ್ರದ ಮರವಾಗಿರುವುದರಿಂದ ತೆರವು ಕಾರ್ಯ … Continue reading ಕುದ್ಮಾರು ರಸ್ತೆಗುರುಳಿದ ಮರ- ವಾಹನ ಸಂಚಾರಕ್ಕೆ ಅಡಚಣೆ- ವಿದ್ಯುತ್ ಕಂಬಕ್ಕೆ ಹಾನಿ