ಸಂಕೇಶ್ವರ: ರಸ್ತೆ ಅಪಘಾತ ಖ್ಯಾತ ವೈದ್ಯ ಡಾ. ಸಚಿನ ಪಾಟೀಲ ದುರ್ಮರಣ

ಸಂಕೇಶ್ವರ: ನಗರದ ಖ್ಯಾತ ಪ್ರಸೂತಿ ತಜ್ಞ ಡಾ. ಸಚಿನ ಶಂಕರಗೌಡ ಪಾಟೀಲ (42) ಹಾಗೂ ವಿಶ್ವನಾಥ ರಾಜು (ಗಡ್ಡಿ) (58) ಅವರು ಮಹಾರಾಷ್ಟ್ರದ ಸಾತಾರಾ ಹತ್ತಿರ ಸಂಭವಿಸಿದ ಎಸ್‌ಆರ್‌ಎಸ್ ಬಸ್ ಹಾಗೂ ಟ್ರಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಹಿಂದುಗಡೆ ಸೀಟಿನಲ್ಲಿದ್ದ ಇಬ್ಬರು ದುರ್ಮರಣ ಹೊಂದಿದ್ದಾರೆ. ಇನ್ನೋರ್ವ ಬಸವರಾಜ ಬಾಗಲಕೋಟೆ ಗಾಯಗಳಾಗಿವೆ.

ಹುಕ್ಕೇರಿ ಶಾಸಕ, ಮಾಜಿ ಸಚಿವ ಉಮೇಶ ಕತ್ತಿ ಹಾಗೂ ಮಾಜಿ ಸಚಿವ ಎ.ಬಿ. ಪಾಟೀಲ ತೀವ್ರ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *