ಮಾವನ ಆರೋಪಕ್ಕೆ ಕೆರಳಿದ ರಿವಾಬಾ; ಅಷ್ಟಕ್ಕೂ ಜಡೇಜಾ ಪತ್ನಿ ಹೇಳಿದ್ದೇನು

ಅಹಮದಾಬಾದ್: ಕಳೆದ ಕೆಲ ದಿನಗಳಿಂದ ಕ್ರಿಕೆಟಿಗ ರವೀಂದ್ರ ಜಡೇಜಾ ಹಾಗೂ ಅವರ ಪತ್ನಿ, ಬಿಜೆಪಿ ಶಾಸಕಿ ರಿವಾಬಾ ಜಡೇಜಾ ಕೌಟುಂಬಿಕ ಕಾರಣಕ್ಕೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ತಮ್ಮ ಮಗ ರವೀಂದ್ರ ಜಡೇಜಾ ಜೊತೆಗಿನ ಸಂಬಂಧದ ಕುರಿತು ಅವರ ತಂದೆ ಅನಿರುದ್ಧ ಸಿನ್ಹಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಿವಾಬಾ ಅದು ಸಂಫೂರ್ಣ ಸ್ಕ್ರಿಪ್ಟೆಡ್‌ ಮತ್ತು ಶುದ್ದ ಸುಳ್ಳು ಎಂದು ಕಿಡಿಕಾರಿದ್ಧಾರೆ. ಇತ್ತೀಚಿಗೆ ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ರಿವಾಬಾ ಅವರಿಗೆ ಪತ್ರಕರ್ತರೊಬ್ಬರು ಕೇಳಿದಾಗ … Continue reading ಮಾವನ ಆರೋಪಕ್ಕೆ ಕೆರಳಿದ ರಿವಾಬಾ; ಅಷ್ಟಕ್ಕೂ ಜಡೇಜಾ ಪತ್ನಿ ಹೇಳಿದ್ದೇನು