ಸುಖಮಯ ವೈವಾಹಿಕ ಜೀವನಕ್ಕೆ ನಟ ರಿತೇಶ್​ ದೇಶ್​ಮುಖ್​ ಕೊಟ್ಟಿರುವ ಸಲಹೆ ಇದು

ನವದೆಹಲಿ: ಬಾಲಿವುಡ್​ ನಟಿ ಜೆನಿಲಿಯಾ ಡಿಸೋಜಾ ಅವರನ್ನು ಮದುವೆಯಾಗಿರುವ ನಟ ರಿತೇಶ್​ ದೇಶ್​ಮುಖ್​ ಲಾಕ್​ಡೌನ್​ ಅವಧಿಯಲ್ಲಿ ತಮ್ಮ ದಾಂಪತ್ಯದ ತಮಾಷೆಯ ಕ್ಷಣಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಅಭಿಮಾನಿಗಳನ್ನು ಸಂತೈಸುತ್ತಿದ್ದಾರೆ. ಇದೀಗ ಅವರು ಪ್ರತಿಯೊಬ್ಬರ ವೈವಾಹಿಕ ಜೀವನ ನೆಮ್ಮದಿ ಹಾಗೂ ಸುಖಮಯವಾಗಿ ಇರಬೇಕೆಂದರೆ ಏನು ಮಾಡಬೇಕು ಎಂಬ ಸಲಹೆಯೊಂದಿಗೆ ಸಣ್ಣದೊಂದು ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ. ಇದು ಭಾರಿ ವೈರಲ್​ ಆಗುತ್ತಿದೆ. ಇದನ್ನೂ ಓದಿ: ಫೋನ್​​ನಲ್ಲಿ ಕೇಳಿಬರುವ ಕರೊನಾ ಕಾಲರ್​ ಟ್ಯೂನ್​ಗೆ ಕನ್ನಡದಲ್ಲಿ ಧ್ವನಿ ಕೊಟ್ಟವರು … Continue reading ಸುಖಮಯ ವೈವಾಹಿಕ ಜೀವನಕ್ಕೆ ನಟ ರಿತೇಶ್​ ದೇಶ್​ಮುಖ್​ ಕೊಟ್ಟಿರುವ ಸಲಹೆ ಇದು