VIDEO| ಬಟ್ಟೆ ಖರೀದಿ ಬಿಟ್ಟು, ಅಮ್ಮನ ಹಳೇ ಸೀರೆಯನ್ನೇ ಶೇರ್ವಾನಿ ಮಾಡಿಕೊಂಡ ರಿತೇಶ್​

ಮುಂಬೈ: ಸಿನಿಮಾ ಮಂದಿ ಏನೇ ಮಾಡಿದರೂ ಚೂರು ಹೆಚ್ಚೇ ಖರ್ಚು ಮಾಡುತ್ತಾರೆ. ಹಬ್ಬ ಇರಲಿ, ಮನೆಯಲ್ಲಿನ ಕಾರ್ಯಕ್ರಮವೇ ಇರಲಿ. ನೀರು ಸುರಿದಂತೆ ಹಣ ವೆಚ್ಚ ಮಾಡಿ, ಆಚರಣೆಯನ್ನು ಅದ್ದೂರಿಯಾಗಿಯೇ ಮಾಡುವುದು ಸಾಮಾನ್ಯ. ಆದರೆ, ಬಾಲಿವುಡ್​ ನಟ ರಿತೇಶ್​ ದೇಶ್​ಮುಖ್ ಮಾತ್ರ ಅವರೆಲ್ಲರಿಗಿಂತ ಕೊಂಚ ವಿಭಿನ್ನವಾಗಿ ಕಾಣಿಸುತ್ತಾರೆ. ಈ ವರ್ಷದ ದೀಪಾವಳಿ ಆಚರಣೆಯಲ್ಲಿ ಸಣ್ಣ ಬದಲಾವಣೆಯೊಂದನ್ನು ಮಾಡಿಕೊಂಡಿದ್ದಾರವರು. ಇದನ್ನೂ ಓದಿ: PHOTOS| ಮಗುವಿನಂತೆ ಸಂಭ್ರಮಿಸಿದ ತಲೈವಾ, ದೀಪ ಬೆಳಗಿದ ಪಿಗ್ಗಿ-ಕರೀನಾ ಹಬ್ಬದ ಹಿನ್ನೆಲೆಯಲ್ಲಿ ಮಾಲ್​ಗಳಿಗೆ ಹೋಗಿ ಸಾವಿರಾರು ರೂಪಾಯಿ ಖರ್ಚು … Continue reading VIDEO| ಬಟ್ಟೆ ಖರೀದಿ ಬಿಟ್ಟು, ಅಮ್ಮನ ಹಳೇ ಸೀರೆಯನ್ನೇ ಶೇರ್ವಾನಿ ಮಾಡಿಕೊಂಡ ರಿತೇಶ್​