ಇನ್ಫಿ ಮೂರ್ತಿ ಅಳಿಯ, ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಪುತ್ರಿ ಅನುಷ್ಕಾರಿಂದ ಕೂಚಿಪುಡಿ ನೃತ್ಯ ಪ್ರದರ್ಶನ: ವಿಡಿಯೋ ವೈರಲ್​

ಲಂಡನ್​: ಬ್ರಿಟನ್​ ಪ್ರಧಾನಿ ಹಾಗೂ ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್​ ಅವರ ಪುತ್ರಿ ಅನುಷ್ಕಾ ಸುನಕ್ ಅವರು ಶುಕ್ರವಾರ ಲಂಡನ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನೇಕ ಮಕ್ಕಳೊಂದಿಗೆ ಭಾರತೀಯ ನೃತ್ಯ ಪ್ರಕಾರಗಳಲ್ಲಿ ಒಂದಾದ ಕೂಚಿಪುಡಿಯನ್ನು ಪ್ರದರ್ಶಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂತಾರಾಷ್ಟ್ರೀಯ ಕೂಚಿಪುಡಿ ಡಾನ್ಸ್​ ಫೆಸ್ಟಿವಲ್​-2022 ನಲ್ಲಿ 9 ವರ್ಷದ ಅನುಷ್ಕಾ ಸುನಕ್​ ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆದರು. ಯುಕೆಯಲ್ಲಿ ನಡೆಯುವ ಈ ನೃತ್ಯ ಪ್ರಕಾರದ ಅತಿದೊಡ್ಡ ಅಂತರ್-ಪೀಳಿಗೆಯ … Continue reading ಇನ್ಫಿ ಮೂರ್ತಿ ಅಳಿಯ, ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಪುತ್ರಿ ಅನುಷ್ಕಾರಿಂದ ಕೂಚಿಪುಡಿ ನೃತ್ಯ ಪ್ರದರ್ಶನ: ವಿಡಿಯೋ ವೈರಲ್​