ಅಧಿಕಾರ ಸ್ವೀಕರಿಸುತ್ತಿದ್ದಂತೆ ತಮ್ಮ ನಿರ್ಧಾರದಿಂದ ಯೂಟರ್ನ್​ ಹೊಡೆದ ಬ್ರಿಟನ್​ ಪ್ರಧಾನಿ ರಿಷಿ ಸುನಕ್​!

ಲಂಡನ್​: ಈಜಿಪ್ಟ್​ನಲ್ಲಿ ನಡೆಯಲಿರುವ​ ಸಿಒಪಿ27 ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ತಮ್ಮ ಮೊದಲಿನ ನಿರ್ಧಾರದಿಂದ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಇದೀಗ ಯೂಟರ್ನ್​ ಹೊಡೆದಿದ್ದಾರೆ. ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯ ನಿರ್ಮಾಣಕ್ಕಾಗಿ ಸಭೆಯಲ್ಲಿ ಭಾಗವಹಿಸುವುದಾಗಿ ರಿಷಿ ಸುನಕ್​ ಬುಧವಾರ ತಿಳಿಸಿದ್ದಾರೆ. ​ ಬುಧವಾರ ಟ್ವೀಟ್​ ಮಾಡಿರುವ ರಿಷಿ, ಹವಾಮಾನ ಬದಲಾವಣೆಯ ಮೇಲೆ ಕ್ರಮ ತೆಗೆದುಕೊಳ್ಳದೇ ಹೋದರೆ, ದೀರ್ಘಾವಧಿಯ ಸಮೃದ್ಧಿ ಇರುವುದಿಲ್ಲ. ನವೀಕರಿಸಬಹುದಾದ ವಸ್ತುಗಳಲ್ಲಿ ಹೂಡಿಕೆ ಮಾಡದೆ ಇಂಧನ ಭದ್ರತೆ ಇರುವುದಿಲ್ಲ. ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯ ನಿರ್ಮಾಣಕ್ಕಾಗಿ … Continue reading ಅಧಿಕಾರ ಸ್ವೀಕರಿಸುತ್ತಿದ್ದಂತೆ ತಮ್ಮ ನಿರ್ಧಾರದಿಂದ ಯೂಟರ್ನ್​ ಹೊಡೆದ ಬ್ರಿಟನ್​ ಪ್ರಧಾನಿ ರಿಷಿ ಸುನಕ್​!