ವಾರದಲ್ಲಿ 36 ಗಂಟೆ ಉಪವಾಸ ಇರ್ತಾರೆ ಸುಧಾಮೂರ್ತಿ ಅಳಿಯ ಸುನಕ್ !; ಈ ಬಗ್ಗೆ ತಜ್ಞರು ಹೇಳೋದು ಕೇಳಿದ್ರೆ ಅಚ್ಚರಿ ಪಡ್ತೀರಾ…

ನವದೆಹಲಿ: ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ಪ್ರತಿ ಭಾನುವಾರ ಸಂಜೆ 5 ರಿಂದ ಮಂಗಳವಾರ ಬೆಳಿಗ್ಗೆ 5 ರವರೆಗೆ ಉಪವಾಸ ಮಾಡುತ್ತಾರೆ. ಮತ್ತು ಆ ಸಮಯದಲ್ಲಿ ಏನು ತೆಗೆದುಕೊಳ್ಳಲಾಗುವುದು?   ಈ ಉಪವಾಸ ಯಾಕೆ? ಪ್ರಯೋಜನಗಳೇನು? ಎನ್ನುವ ಕುರಿತಾಗಿ ತಿಳಿದುಕೊಳ್ಳೋಣ… ದೇವರ ಮೇಲಿನ ಭಕ್ತಿಯಿಂದ ಇರಬಹುದು.. ಆರೋಗ್ಯಕ್ಕಾಗಿ ಇರಬಹುದು ಎಂದು ಅನೇಕರು ಉಪವಾಸ ಮಾಡುತ್ತಾರೆ.  ಸಾಮಾನ್ಯ ಜನರು ಓಕೆ.. ಒಂದು ದೇಶದ ಪ್ರಧಾನಿಯಾಗಿದ್ದುಕೊಂಡು ನಿತ್ಯ ಹಲವು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವೇಳೆ ಉಪವಾಸ ಮಾಡುವುದು ತುಂಬಾ ಕಷ್ಟ. … Continue reading ವಾರದಲ್ಲಿ 36 ಗಂಟೆ ಉಪವಾಸ ಇರ್ತಾರೆ ಸುಧಾಮೂರ್ತಿ ಅಳಿಯ ಸುನಕ್ !; ಈ ಬಗ್ಗೆ ತಜ್ಞರು ಹೇಳೋದು ಕೇಳಿದ್ರೆ ಅಚ್ಚರಿ ಪಡ್ತೀರಾ…