ರಿಷಿ ಸುನಕ್​ ಫಿಟ್​ನೆಸ್ ರಹಸ್ಯ ಬಯಲು; 42 ವರ್ಷದ ಪ್ರಧಾನಿ ದಿನಚರಿ ಹೀಗಿದೆ…

ನವದೆಹಲಿ: ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಆದದ್ದೇ ದೊಡ್ಡ ಸುದ್ದಿಯಾಗಿತ್ತು. ನಂತರ ಬ್ರಿಟನ್​ ದೊರೆಗಿಂತಲೂ ಸುನಕ್​ ಶ್ರೀಮಂತ ವ್ಯಕ್ತಿ ಎಂಬ ಸುದ್ದಿ ಹೊರಬಿದ್ದು ಎಲ್ಲರ ಹುಬ್ಬೇರಿಸಿತ್ತು. ಈಗ ಸುನಕ್​ರ ದಿನಚರಿ, ಫಿಟ್​ನೆಸ್​ ರಹಸ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ. 2021ರಲ್ಲಿ ಸುನಕ್​ The Twenty Minute VC ಎಂಬ ಪೋಡ್​ಕಾಸ್ಟ್​ನಲ್ಲಿ ತಮ್ಮ ಬೆಳಗ್ಗಿನ ದಿನಚರಿ, ಡಯಟ್​ ಇತ್ಯಾದಿಯನ್ನು ಹ್ಯಾರಿ ಸ್ಟೆಬ್ಬಿಂಗ್ಸ್​ ಎನ್ನುವವರ ಜೊತೆ ಹಂಚಿಕೊಂಡಿದ್ದರು. ‘ನಾನು ಬೆಳಗ್ಗೆ 6-7 ಗಂಟೆಯ ಒಳಗೆ ಏಳುತ್ತೇನೆ. ಇದು ಯಾವ … Continue reading ರಿಷಿ ಸುನಕ್​ ಫಿಟ್​ನೆಸ್ ರಹಸ್ಯ ಬಯಲು; 42 ವರ್ಷದ ಪ್ರಧಾನಿ ದಿನಚರಿ ಹೀಗಿದೆ…