ರೊಮ್ಯಾನ್ಸ್‌ಗೆ ಇನ್ನೊಂದು ಹೆಸರೇ ರಿಷಿ ಕಪೂರ್ … ಬಾಲಿವುಡ್‌ನ ಜನಪ್ರಿಯ ರೊಮ್ಯಾಂಟಿಕ್ ಹೀರೋ

ಬಾಲಿವುಡ್‌ನಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ ಕೆಲವೇ ಕೆಲವು ಹೀರೋಗಳ ಪೈಕಿ ರಿಷಿ ಕಪೂರ್ ಸಹ ಒಬ್ಬರು. 1970ರಲ್ಲಿ ಬಿಡುಗಡೆಯಾದ ‘ಬಾಬ್ಬಿ’ಚಿತ್ರದಿಂದ ಕಳೆದ ವರ್ಷ ಬಿಡುಗಡೆಯಾದ ‘ದಿ ಬಾಡಿ’ ಚಿತ್ರದವರೆಗೂ ರಿಷಿ ಕಪೂರ್ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. 90ರ ದಶಕದ ನಂತರ ಬ್ರೇಕ್ ತೆಗೆದುಕೊಂಡು ಆ ನಂತರ ಪೋಷಕ ಪಾತ್ರಗಳತ್ತ ಶಿಫ್ಟ್​ ಆದರೂ, ಅದಕ್ಕೂ ಮುನ್ನ ಸತತ 25 ವರ್ಷಗಳ ಕಾಲ ಹೀರೋ ಆಗಿ ನಟಿಸಿದ ಹೆಗ್ಗಳಿಕೆ ರಿಷಿ ಕಪೂರ್ ಅವರಿಗಿದೆ. ರಿಷಿ ಕಪೂರ್ … Continue reading ರೊಮ್ಯಾನ್ಸ್‌ಗೆ ಇನ್ನೊಂದು ಹೆಸರೇ ರಿಷಿ ಕಪೂರ್ … ಬಾಲಿವುಡ್‌ನ ಜನಪ್ರಿಯ ರೊಮ್ಯಾಂಟಿಕ್ ಹೀರೋ