ಏನೇ ಆಗ್ಲಿ ಎಣ್ಣೆ ಬೇಕೇ ಬೇಕು ಎಂದ ರಿಷಿ ಕಪೂರ್: ಕೊನೆಗೆ ಈ ಹಿರಿಯ ನಟನಿಗೆ ಸಿಕ್ಕಿದ್ದೇನು?!

ಮುಂಬೈ: ಸದ್ಯ ಇಡೀ ಭಾರತವೇ ಲಾಕ್‌ಡೌನ್ ಆಗಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರಾವುದು ಕೈಗೆಟಕುವುದು ಕಷ್ಟಕರವಾಗಿದೆ. ಇಂಥ ಸಮಯದಲ್ಲಿ ಬಾಲಿವುಡ್‌ನ ಈ ಹಿರಿಯ ನಟನಿಗೆ ಎಣ್ಣೆ ಬೇಕಂತೆ! ಈ ವಿಚಾರವನ್ನು ಸ್ವತಃ ಟ್ವಿಟರ್ ಮೂಲಕ ಅವರು ಹೇಳಿಕೊಂಡಿದ್ದಾರೆ. ಹೌದು, ಬಾಲಿವುಡ್ ನಟ ರಿಷಿ ಕಪೂರ್ ಸದ್ಯ ಎಣ್ಣೆ ಗುಂಗಿನಲ್ಲಿದ್ದಾರೆ. ನೇರವಾಗಿ ನನಗಷ್ಟೇ ಬೇಕು ಎನ್ನುವ ಬದಲು, ಮದ್ಯದಂಗಡಿ ತೆರೆದರೆ ಸರ್ಕಾರಕ್ಕೂ ಆದಾಯ ಹರಿದುಬರಲಿದೆ ಎಮದು ಪರೋಕ್ಷವಾಗಿ ಸರ್ಕಾರಕ್ಕೆ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ. ಅವರ ಟ್ವೀಟ್​ನ ವಿವರಣೆ … Continue reading ಏನೇ ಆಗ್ಲಿ ಎಣ್ಣೆ ಬೇಕೇ ಬೇಕು ಎಂದ ರಿಷಿ ಕಪೂರ್: ಕೊನೆಗೆ ಈ ಹಿರಿಯ ನಟನಿಗೆ ಸಿಕ್ಕಿದ್ದೇನು?!