VIDEO| ಅವನನ್ನು ನೋಡಿ ಚೆಂಡೆಸಿ ನಂಗ್ಯಾಕೆ…ಪಂತ್​ರನ್ನು ಸುಖಾಸುಮ್ಮನೆ ಕೆಣಕಿದ ಬಾಂಗ್ಲಾ ಆಟಗಾರ

ಚೆನ್ನೈ: ಚೆಪಾಕ್​ ಅಂಗಳದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ತಂಡದ ದಾಳಿಗೆ ಆತಿಥೇಯರು ದಿಟ್ಟ ಪ್ರತಿರೋಧ ತೋರಿದ್ದು, ಭಾರತದ ಪರ ಆರ್. ಅಶ್ವಿನ್​ ಶತಕ ಸಿಡಿಸಿ ಮಿಂಚಿದ್ದಾರೆ. ಆಲ್ರೌಂಡರ್​ ರವೀಂದ್ರ ಜಡೇಜಾ ಕೂಡ ಶತಕದ ಅಂಚಿನಲ್ಲಿದ್ದು, ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡವು 6 ವಿಕೆಟ್​ ನಷ್ಟಕ್ಕೆ 339 ರನ್​ಗಳನ್ನು ಪೇರಿಸಿದ್ದು, ಮೊದಲ ಸೆಷನ್​ನಲ್ಲೇ ಆಟಗಾರರ ನಡುವೆ ವಾಕ್ಸಮರ ನಡೆದಿದೆ. ಟಾಸ್​ ಗೆದ್ದ ಬಾಂಗ್ಲಾ ತಂಡವು ಮೊದಲು ಆತಿಥೇಯರನ್ನು ಬ್ಯಾಟಿಂಗ್​ಗೆ … Continue reading VIDEO| ಅವನನ್ನು ನೋಡಿ ಚೆಂಡೆಸಿ ನಂಗ್ಯಾಕೆ…ಪಂತ್​ರನ್ನು ಸುಖಾಸುಮ್ಮನೆ ಕೆಣಕಿದ ಬಾಂಗ್ಲಾ ಆಟಗಾರ