ಪ್ಲೀಸ್​ ನನಗೊಂದು ಸಹಾಯ ಮಾಡಿ… ಅಭಿಮಾನಿಗಳ ಬಳಿ ರಿಷಭ್​ ಪಂತ್​ ವಿಶೇಷ ಮನವಿ!

ನವದೆಹಲಿ: ಟೀಮ್​ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಈಗ ಫುಲ್ ಜೋಶ್​ನಲ್ಲಿದ್ದಾರೆ. ಟಿ20 ವಿಶ್ವಕಪ್ ಸಂಭ್ರಮಾಚರಣೆ ಮುಗಿದಿದ್ದು, ಭವಿಷ್ಯದ ಯೋಜನೆಗಳಲ್ಲಿ ಮಗ್ನರಾಗಿದ್ದಾರೆ. ರಸ್ತೆ ಅಪಘಾತದಿಂದ ಎರಡು ವರ್ಷಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದ ಈ ಸ್ಟಾರ್ ಆಟಗಾರ, ಇದೀಗ ಮತ್ತೆ ಸ್ಟ್ರಾಂಗ್​ ಆಗಿ ಕಮ್ ಬ್ಯಾಕ್ ಮಾಡಿದ್ದಾರೆ. ಐಪಿಎಲ್​- 2024ರಲ್ಲಿ ಕೀಪರ್ ಮತ್ತು ಬ್ಯಾಟರ್ ಆಗಿ ಮಿಂಚಿದ ಪಂತ್​, ಆ ಬಳಿಕ ನಡೆದ ಟಿ20 ವಿಶ್ವಕಪ್‌ನಲ್ಲಿ ಪ್ರಮುಖ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ತೋರಿದರು. ಟೀಮ್​ ಇಂಡಿಯಾ … Continue reading ಪ್ಲೀಸ್​ ನನಗೊಂದು ಸಹಾಯ ಮಾಡಿ… ಅಭಿಮಾನಿಗಳ ಬಳಿ ರಿಷಭ್​ ಪಂತ್​ ವಿಶೇಷ ಮನವಿ!