IPL 2024: ದೆಹಲಿ ಕ್ಯಾಪಿಟಲ್ಸ್​ ತಂಡಕ್ಕೆ ನೂತನ ನಾಯಕನ ಆಯ್ಕೆ!

ನವದೆಹಲಿ: ಮುಂಬರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ನಿಮಿತ್ತ ದೆಹಲಿ ಕ್ಯಾಪಿಟಲ್​ ತಂಡಕ್ಕೆ ಸಂಪೂರ್ಣ ಫಿಟ್ ಆಗಿರುವ ರಿಷಭ್ ಪಂತ್ ಅವರನ್ನು ನಾಯಕನಾಗಿ ನೇಮಕಗೊಂಡಿದ್ದಾರೆ. ಆ ಮೂಲಕ ದೆಹಲಿ ತಂಡಕ್ಕೆ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇದನ್ನೂ ಓದಿ: ಫಿಟ್​ನೆಸ್​ ಪಾಸಾದ ರಿಷಭ್​ ಪಂತ್: ರಾಜಸ್ಥಾನ ರಾಯಲ್ಸ್​ ತಂಡದ ಪ್ರಮುಖ ವೇಗಿ ಸೇರಿ ಇಬ್ಬರು ಐಪಿಎಲ್​ನಿಂದ ಹೊರಕ್ಕೆ..! ಬಿಸಿಸಿಐ ಮಂಗಳವಾರ ಅಧಿಕೃತ ಪ್ರಕಟನೆ ಮೂಲಕ ಪಂತ್​ ಫಿಟ್​ನೆಸ್​ ವರದಿಯನ್ನು ಪ್ರಕಟಿಸಿದೆ. ​ಕ್ರಿಕೆಟ್​ ಆಡಲು ಪಂತ್​ ಫಿಟ್​ … Continue reading IPL 2024: ದೆಹಲಿ ಕ್ಯಾಪಿಟಲ್ಸ್​ ತಂಡಕ್ಕೆ ನೂತನ ನಾಯಕನ ಆಯ್ಕೆ!