ಡಿಜಿಟಲ್ ಇಂಡಿಯಾದ ಅಭ್ಯುದಯ: ರಾಷ್ಟ್ರವನ್ನು ತಂತ್ರಜ್ಞಾನ ಹೇಗೆ ಪರಿವರ್ತಿಸುತ್ತಿದೆ?

| ರಾಜೇಶ್ ಕುಮಾರ್ ಸಿಂಗ್, ಕಾರ್ಯದರ್ಶಿ, ಡಿಪಿಐಐಟಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ 21ನೇ ಶತಮಾನದಲ್ಲಿ ಸುಸ್ಥಿರ ಆರ್ಥಿಕ ಅಭಿವೃದ್ಧಿಯು, ನಾವು ವಾಸಿಸುವ, ಕೆಲಸ ಮಾಡುವ ಮತ್ತು ಸಂವಹನ ನಡೆಸುವ ವಿಧಾನವನ್ನು ಕ್ರಾಂತಿಕಾರಿಗೊಳಿಸಿದ ತ್ವರಿತ ತಾಂತ್ರಿಕ ಪ್ರಗತಿಯಿಂದ ಪ್ರೇರಿತವಾಗಿದೆ. ಡಿಜಿಟಲೀಕರಣ ಮತ್ತು ತಂತ್ರಜ್ಞಾನದ ಅಳವಡಿಕೆಯತ್ತ ಸರ್ಕಾರ ನೀಡಿರುವ ಒತ್ತಿನಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಭಾರತದ ಡಿಜಿಟಲ್ ಮೂಲಸೌಕರ್ಯವು ಗಮನಾರ್ಹವಾಗಿ ರೂಪಾಂತರಗೊಂಡಿದೆ. 1.4 ಶತಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತವು ಜಾಗತಿಕವಾಗಿ ಎರಡನೇ ಅತಿದೊಡ್ಡ ಇಂಟರ್ನೆಟ್ ಬಳಕೆದಾರ ರಾಷ್ಟ್ರವಾಗಿದೆ. ಭಾರತವು … Continue reading ಡಿಜಿಟಲ್ ಇಂಡಿಯಾದ ಅಭ್ಯುದಯ: ರಾಷ್ಟ್ರವನ್ನು ತಂತ್ರಜ್ಞಾನ ಹೇಗೆ ಪರಿವರ್ತಿಸುತ್ತಿದೆ?