ಹೆಚ್ಚಿದ ಆನ್​ಲೈನ್​ ಶಾಪಿಂಗ್ ಫ್ರಾಡ್​ : ಸೈಬರ್​ ಲ್ಯಾಬ್​ಗಳ ಸ್ಥಾಪನೆ

ಮುಂಬೈ: ಮಹಾರಾಷ್ಟ್ರದಲ್ಲಿ ಆನ್​ಲೈನ್ ಶಾಪಿಂಗ್ ಫ್ರಾಡ್ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ನಾಗರೀಕರು ಎಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾಜ್ಯದ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ. ಈ ಬಗ್ಗೆ ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್​​ನ ಸುಧೀರ್ ತಂಬೆ ಮತ್ತು ಇತರರು ಕೇಳಿದ ಸ್ಟಾರ್ಡ್​ ಪ್ರಶ್ನೆಗೆ ಸಚಿವರು ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ. 2020ರ ವರ್ಷದಲ್ಲಿ ಇ-ಕಾಮರ್ಸ್ ಜಿ ವಹಿವಾಟಿನಲ್ಲಿ ವಂಚನೆಗೊಳಗಾದ ನಾಗರಿಕರಿಂದ ಬಂದ ದೂರುಗಳ ಮೇಲೆ ಪುಣೆಯಲ್ಲೇ 1,370 ದೂರುಗಳು ದಾಖಲಾಗಿವೆ. ಮಹಾರಾಷ್ಟ್ರದಾದ್ಯಂತ ಒಟ್ಟು … Continue reading ಹೆಚ್ಚಿದ ಆನ್​ಲೈನ್​ ಶಾಪಿಂಗ್ ಫ್ರಾಡ್​ : ಸೈಬರ್​ ಲ್ಯಾಬ್​ಗಳ ಸ್ಥಾಪನೆ