‘ಓಲೆ ಓಲೆ….’ ಹಾಡಿಗೆ  ಸಖತ್ ಸ್ಟೆಪ್ಸ್ ಹಾಕಿದ ರಿಂಕು ಸಿಂಗ್; ವಿಡಿಯೋ ವೈರಲ್

ನವದೆಹಲಿ: ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಈ ಸೀಸನ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಟ ಆರಂಭಿಸಲಿದೆ. ಎರಡೂ ತಂಡಗಳು ಮಾರ್ಚ್ 23 ರಂದು ಮುಖಾಮುಖಿಯಾಗಲಿವೆ. ಇದಕ್ಕೂ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರ ರಿಂಕು ಸಿಂಗ್ ತಮ್ಮ ಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಸಖತ್ ಆಗಿ ಸ್ಟೆಪ್ಸ್ ಹಾಕುತ್ತಿದ್ದಾರೆ. ಹೌದು, ರಿಂಕು ಸಿಂಗ್ ಮತ್ತು ಚಂದ್ರಕಾಂತ್ ಪಂಡಿತ್ ‘ಓಲೆ ಓಲೆ’ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಕೋಲ್ಕತ್ತಾ ನೈಟ್ … Continue reading ‘ಓಲೆ ಓಲೆ….’ ಹಾಡಿಗೆ  ಸಖತ್ ಸ್ಟೆಪ್ಸ್ ಹಾಕಿದ ರಿಂಕು ಸಿಂಗ್; ವಿಡಿಯೋ ವೈರಲ್