ಯೂಟ್ಯೂಬ್​ ವಿಡಿಯೋ ನೋಡಿ ಬಾಲಕನ ಎಡವಟ್ಟು: ಮರ್ಮಾಂಗದಲ್ಲಿ ಸಿಲುಕಿದ್ದ ರಿಂಗ್​ ತೆಗೆಯಲು ಹರಸಾಹಸ

ಕೊಯಿಕ್ಕೋಡ್​: ಸರಿಯಾದ ಸಮಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ 15 ವರ್ಷದ ಬಾಲಕನ ಮರ್ಮಾಂಗದಲ್ಲಿ ಸಿಲುಕಿಕೊಂಡಿದ್ದ ಸ್ಟೀಲ್​ ರಿಂಗ್​ ಅನ್ನು ಹೊರ ತೆಗೆಯುವ ಮೂಲಕ ಆತನ ಪ್ರಾಣ ಕಾಪಾಡಿರುವ ಘಟನೆ ಕೇರಳದ ಕೊಯಿಕ್ಕೋಡ್​ನಲ್ಲಿ ನಡೆದಿದೆ. ಕೇರಳದ ಫೆರೊಕೆ ಮೂಲದ ಬಾಲಕ ಭಾನುವಾರ ಬೆಳಗ್ಗೆ ಕೊಯಿಕ್ಕೋಡ್​ ಮೆಡಿಕಲ್​ ಕಾಲೇಜು ಹಾಸ್ಪಿಟಲ್​ಗೆ ದಾಖಲಾಗಿದ್ದ. ತಕ್ಷಣ ವೈದ್ಯರು ವೆಲ್ಲಿಮಡುಕುನ್ನುವಿನಲ್ಲಿರುವ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ವೈದ್ಯರ ಸಹಾಯದಿಂದ ವಿಶೇಷವಾಗಿ ಹೊಂದಿಕೊಳ್ಳುವ ಮತ್ತು ಮೃಧು … Continue reading ಯೂಟ್ಯೂಬ್​ ವಿಡಿಯೋ ನೋಡಿ ಬಾಲಕನ ಎಡವಟ್ಟು: ಮರ್ಮಾಂಗದಲ್ಲಿ ಸಿಲುಕಿದ್ದ ರಿಂಗ್​ ತೆಗೆಯಲು ಹರಸಾಹಸ