‘ರಿಹಾನ್ನಾ 100 ಕೋಟಿ ರೂಪಾಯಿ ದಂಡ ಕಟ್ಟಬೇಕು!’ ವಿದೇಶಿ ಗಾಯಕಿಯನ್ನು ತರಾಟೆಗೆ ತೆಗೆದುಕೊಂಡ ಬಾಲಿವುಡ್​ ನಟಿ

ಮುಂಬೈ: ದೇಶದ ರೈತ ಹೋರಾಟದಲ್ಲಿ ವಿದೇಶಿ ಸೆಲೆಬ್ರಿಟಿಗಳು ಮತ್ತು ಹೋರಾಟಗಾರರು ಮೂಗು ತೂರಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಭಾರತೀಯ ಕೃಷಿಕರ ಬಗ್ಗೆ ಮಾತನಾಡಿದ ವಿದೇಶಿ ಗಾಯಕಿ ರಿಹಾನ್ನಾ ಭಾರತಕ್ಕೆ ಕನಿಷ್ಠ 100 ಕೋಟಿ ರೂಪಾಯಿ ದಂಡ ತೆರಬೇಕು ಎಂದು ಬಾಲಿವುಡ್​ನ ನಟಿಯೊಬ್ಬರು ಆಗ್ರಹಿಸಿದ್ದಾರೆ. ನಟಿ ಕಂಗನಾ ರಣಾವತ್​, ವಿದೇಶಿ ಗಣ್ಯರು ಭಾರತೀಯ ವಿಚಾರದಲ್ಲಿ ಮೂಗು ತೂರಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೆಹಾನ್ನಾ 4300 ಕೋಟಿ ರೂಪಾಯಿ ಮೌಲ್ಯ ಹೊಂದಿದ್ದಾರೆ. ನಮ್ಮ ದೇಶದ ರೈತರ ಬಗ್ಗೆ ಟ್ವೀಟ್ … Continue reading ‘ರಿಹಾನ್ನಾ 100 ಕೋಟಿ ರೂಪಾಯಿ ದಂಡ ಕಟ್ಟಬೇಕು!’ ವಿದೇಶಿ ಗಾಯಕಿಯನ್ನು ತರಾಟೆಗೆ ತೆಗೆದುಕೊಂಡ ಬಾಲಿವುಡ್​ ನಟಿ