ಮೊದಲ ಪಂದ್ಯದಲ್ಲೇ ಗಾಯ; IPLನಲ್ಲಿ ಕೇನ್​ ವಿಲಿಯಮ್ಸನ್​​​ ಮುಂದುವರೆಯುವುದು ಡೌಟ್​

ಅಹಮದಬಾದ್​: ಶುಕ್ರವಾರ ಗುಜರಾತ್​ ಟೈಟಾನ್ಸ್​-ಚೆನೈ ಸೂಪರ್​ ಕಿಂಗ್ಸ್​ ನಡುವೆ ನಡೆದ IPL ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ಕ್ರಿಕೆಟ್​ ತಂಡದ ಸೀಮಿತ ಓವರ್​ಗಳ ನಾಯಕ ಕೇನ್​ ವಿಲಿಯಮ್ಸನ್ ಗಾಯಗೊಂಡಿದ್ದಾರೆ. ಪಂದ್ಯದ 13ನೇ ಓವರ್​ ವೇಳೆ ಮಿಡ್​ ವಿಕೆಟ್​ ಬೌಂಡರಿಯಲ್ಲಿ ಫೀಲ್ಡಿಂಗ್​​ ಮಾಡುವ ವೇಳೆ ಚೆನೈ ತಂಡದ ಆರಂಭಿಕ ಋತುರಾಜ್​ ಗಾಯಕ್ವಾಡ್​​ ಬಾರಿಸಿದ ಚೆಂಡನ್ನು ಕ್ಯಾಚ್​ ಹಿಡಿಯುವ ವೇಳೆ ಮೊಣಕಾಲಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕೇನ್​ ವಿಲಿಯಮ್ಸನ್​ ಬದಲಿಗೆ ಸಾಯಿ ಸುದರ್ಶನ ಅವರನ್ನು ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿಸಲಾಯಿತು. … Continue reading ಮೊದಲ ಪಂದ್ಯದಲ್ಲೇ ಗಾಯ; IPLನಲ್ಲಿ ಕೇನ್​ ವಿಲಿಯಮ್ಸನ್​​​ ಮುಂದುವರೆಯುವುದು ಡೌಟ್​