VIDEO| ಕೊಹ್ಲಿ-ರಿಕ್ಕಿ ಪಾಂಟಿಂಗ್​ ಮುಖಾಮುಖಿ; ಈ ವೇಳೆ ನಡೆದಿದ್ದಾದರೂ ಏನು?

ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್​(IPL) 16ನೇ ಆವೃತ್ತಿಯೂ ಹಲವು ವಿಶೇಷತೆಗಳಿಂದ ಕೂಡಿದ್ದು ಒಂದಲ್ಲ ಒಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ವಿಶ್ವ ಶ್ರೀಮಂತ ಕ್ರಿಕೆಟ್​ ಟೂರ್ನಿಗಳಲ್ಲಿ ಒಂದಾದ IPLನಲ್ಲಿ ವಿವಿಧ ದೇಶಗಳ ಹಾಲಿ ಹಾಗೂ ಮಾಜಿ ಆಟಗಾರರು ತಂಡಗಳ ಭಾಗವಾಗಿರುತ್ತಾರೆ. ಇನ್ನು ಈ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು ಮತ್ತಷ್ಟು ವಿಶೇಷತೆಗೆ ಸಾಕ್ಷಿಯಾಗಿದೆ. ಕೊಹ್ಲಿ ನೋಡಿ ಮೂಕವಿಸ್ಮಿತನಾದ ಪಾಂಟಿಂಗ್​ ಪುತ್ರ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ಪಂದ್ಯ … Continue reading VIDEO| ಕೊಹ್ಲಿ-ರಿಕ್ಕಿ ಪಾಂಟಿಂಗ್​ ಮುಖಾಮುಖಿ; ಈ ವೇಳೆ ನಡೆದಿದ್ದಾದರೂ ಏನು?