ಪಾಯಲ್​ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾದ ರಿಚಾ …

ಮುಂಬೈ: ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ಮೇಲೆ ನಟಿ ಪಾಯಲ್​ ಘೋಶ್​ ಮೀಟೂ ಆರೋಪ ಹೊರಿಸಿರುವ ಪ್ರಕರಣ ಈಗ ಇನ್ನೊಂದು ತಿರುವು ಪಡೆದಿದೆ. ಈಗ ಪಾಯಲ್​ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮತ್ತೊಬ್ಬ ನಟಿ ರಿಚಾ ಚಡ್ಢಾ ಮುಂದಾಗಿದ್ದಾರೆ. ಇದನ್ನೂ ನೋಡಿ: ಮೂರು ಚಿತ್ರಗಳಿಗೆ ಕಾರ್ತಿಕ್ ಆರ್ಯನ್​ ಪಡೆದ ಸಂಭಾವನೆ 75 ಕೋಟಿಯಂತೆ! ಇಷ್ಟಕ್ಕೂ ರಿಚಾಗೂ ಈ ಪ್ರಕರಣಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ವಿಷಯ ಏನೆಂದರೆ, ಅನುರಾಗ್​ ಕಶ್ಯಪ್​ ಜತೆಗೆ ನಟಿಯರಾದ ರಿಚಾ ಚಡ್ಢಾ, … Continue reading ಪಾಯಲ್​ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾದ ರಿಚಾ …