ನಾಯಿ ಹೆಸರಿಗೆ 36 ಕೋಟಿ ರೂ. ಮೌಲ್ಯದ ಆಸ್ತಿ ಬರೆದ ಭೂಪ! ಸಾಕುವವರಿಗೂ ಸಿಗುತ್ತೆ ಲಕ್ಷ ಲಕ್ಷ ಹಣ!

ವಾಷಿಂಗ್ಟನ್​: ನಾಯಿಗಳನ್ನು ಕಂಡರೆ ಕಲ್ಲು ಹೊಡೆಯುವ ಅದೆಷ್ಟೋ ಜನರ ಮಧ್ಯೆ ನಾಯಿಯನ್ನು ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುವವರೂ ಇದ್ದಾರೆ. ಇಲ್ಲೊಬ್ಬ ವ್ಯಕ್ತಿ ಅದೆಷ್ಟರ ಮಟ್ಟಿಗೆ ನಾಯಿಯನ್ನು ಹಚ್ಚಿಕೊಂಡಿದ್ದನೆಂದರೆ ತನ್ನ ಪೂರ್ತಿ ಆಸ್ತಿಯನ್ನು ನಾಯಿಗಾಗೇ ಬರೆದಿಟ್ಟು ಪ್ರಾಣ ಬಿಟ್ಟಿದ್ದಾನೆ. ಅಮೆರಿಕದ ಆಗರ್ಭ ಶ್ರೀಮಂತ ಬಿಲ್​ ಡೋರಿಸ್​ ಎಂಟು ವರ್ಷಗಳಿಂದ ಲೂಲು ಹೆಸರಿನ ನಾಯಿಯನ್ನು ಸಾಕಿದ್ದ. ತಾನು ಸತ್ತ ನಂತರ ತನ್ನ 5 ಮಿಲಿಯನ್​ ಡಾಲರ್​ (ಸರಿ ಸುಮಾರು 36 ಕೋಟಿ ರೂಪಾಯಿ) ಆಸ್ತಿಯನ್ನು ಒಂದು ಟ್ರಸ್ಟ್​ ಹೆಸರಿಗೆ ಬರೆದಿದ್ದಾನೆ. … Continue reading ನಾಯಿ ಹೆಸರಿಗೆ 36 ಕೋಟಿ ರೂ. ಮೌಲ್ಯದ ಆಸ್ತಿ ಬರೆದ ಭೂಪ! ಸಾಕುವವರಿಗೂ ಸಿಗುತ್ತೆ ಲಕ್ಷ ಲಕ್ಷ ಹಣ!