30ಕ್ಕೆ ರಿಚಾ-ಅಲಿ ವಿವಾಹ: ದೆಹಲಿಯಲ್ಲಿ ಮದುವೆ; ಮುಂಬೈನಲ್ಲಿ ರಿಸೆಪ್ಶನ್

ಎರಡು ವರ್ಷಗಳ ಹಿಂದೆಯೇ ಬಾಲಿವುಡ್​ನ ಜನಪ್ರಿಯ ಜೋಡಿ ರಿಚಾ ಛಡ್ಡಾ ಮತ್ತು ಅಲಿ ಫಜಲ್ ಮದುವೆ ಫಿಕ್ಸ್ ಆಗಿತ್ತು. ಕರೊನಾ ಮೊದಲ ಅಲೆಯಿಂದಾಗಿ ಮದುವೆ ಮುಂದಕ್ಕೆ ಹೋಯಿತು. ಕೊನೆಗೆ ಕಳೆದ ವರ್ಷ ಎಂದು ಸುದ್ದಿಯಾಯಿತು. ಕೋವಿಡ್ ಎರಡನೆಯ ಅಲೆಯಿಂದ ಮತ್ತೊಮ್ಮೆ ಮುಂದೂಡಲ್ಪಟ್ಟಿತ್ತು. ಈಗ ರಿಚಾ ಮತ್ತು ಅಲಿ ಮದುವೆ ಕೊನೆಗೂ ಫಿಕ್ಸ್ ಆಗಿದೆ. ಈ ತಿಂಗಳ 30ಕ್ಕೆ ಈ ಜೋಡಿ ಮದುವೆಯಾಗಲಿದೆ. ರಿಚಾ ಮತ್ತು ಅಲಿ ಇನ್ನಷ್ಟೇ ಮದುವೆಯಾಗಬೇಕಿದ್ದರೂ, ಅವರಿಬ್ಬರೂ ಗಂಡ-ಹೆಂಡತಿ ಎಂದು ಎಷ್ಟೋ ಜನ ಭಾವಿಸಿದ್ದಾರೆ. … Continue reading 30ಕ್ಕೆ ರಿಚಾ-ಅಲಿ ವಿವಾಹ: ದೆಹಲಿಯಲ್ಲಿ ಮದುವೆ; ಮುಂಬೈನಲ್ಲಿ ರಿಸೆಪ್ಶನ್