ಸರಣಿ ಕೊಲೆಗಳಿಗೆ ರೈಮ್ಸ್​ ಕಾರಣ!; ಡಿ. 10ಕ್ಕೆ ಚಿತ್ರಮಂದಿರಗಳಲ್ಲಿ ರಿಂಗಣ …

‘ಅಲ್ಲಿ ಅದೊಂದು ವಿಶಿಷ್ಟ ‘ರೈಮ್್ಸ’ ಕೇಳುತ್ತಿದ್ದಂತೆ ಇತ್ತ ಕೊಲೆಗಳಾಗುತ್ತವೆ …’- ಹೀಗೆ ‘ರೈಮ್್ಸ’ ಚಿತ್ರದ ಬಗ್ಗೆ ಸಣ್ಣ ಸುಳಿವು ನೀಡಿ ಕುತೂಹಲ ತಣಿಸಿದರು ನಿರ್ದೇಶಕ ಜ್ಞಾನಶೇಖರ್. ಕಮಲ್ ಹಾಸನ್ ಅವರ ಸಿನಿಮಾಗಳಲ್ಲಿ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ ಅಜಿತ್, ಮೊದಲ ಬಾರಿ ‘ರೈಮ್್ಸ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಒಂದಷ್ಟು ಹೊಸ ಪ್ರಯೋಗಗಳನ್ನು ಮಾಡಿದ್ದಾರಂತೆ. ‘ಹೀರೋಯಿಸಂ, ಕಮರ್ಷಿಯಲ್ ಅಂಶಗಳನ್ನು ಬದಿಗಿಟ್ಟು ಈ ಸಿನಿಮಾ ಮಾಡಿದ್ದೇವೆ. ರೈಮ್್ಸ ಹಿನ್ನೆಲೆಯಲ್ಲಿಯೇ ಇಡೀ ಕಥೆ ತೆರೆದುಕೊಳ್ಳಲಿದೆ. ಪ್ರತಿ … Continue reading ಸರಣಿ ಕೊಲೆಗಳಿಗೆ ರೈಮ್ಸ್​ ಕಾರಣ!; ಡಿ. 10ಕ್ಕೆ ಚಿತ್ರಮಂದಿರಗಳಲ್ಲಿ ರಿಂಗಣ …