ಸುಶಾಂತ್​ ಕುಟುಂಬದವರ ಮೇಲೆ ಆಕ್ಷನ್​ ತಗೋತಾರಂತೆ ರಿಯಾ!

ರಿಯಾ ಚಕ್ರವರ್ತಿ ಭಯಂಕರ ಸಿಟ್ಟಾಗಿದ್ದಾರೆ. ಒಂದು ಕಡೆ ಸಿಬಿಐನವರು ಪ್ರತೀದಿನ ಕೂರಿಸಿಕೊಂಡು ಎಂಟು-ಹತ್ತು ಗಂಟೆ ಗ್ರಿಲ್​ ಮಾಡಿದರೆ ಯಾರಿಗೆ ತಾನೇ ಸಿಟ್ಟು ಬರುವುದಿಲ್ಲ ಹೇಳಿ. ಆದರೆ, ರಿಯಾಗೆ ಸಿಟ್ಟಿರುವುದು ಸಿಬಿಐ ಮೇಲಲ್ಲ, ಸುಶಾಮತ್​ ಅವರ ಕುಟುಂದವರ ಮೇಲೆ. ಇದನ್ನೂ ಓದಿ: Photos: ಬರ್ತ್​ಡೇ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ಅವಳಿ ಸಹೋದರಿಯರು… ಸುಶಾಂತ್​ ಕುಟುಂಬದವರು ತಮ್ಮ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ರಿಯಾ ಬೇಸರಗೊಂಡಿದ್ದಾರಂತೆ. ಅಷ್ಟೇ ಅಲ್ಲ, ಸುಶಾಂತ್​ ಕುಟುಂಬದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಅವರು ನಿರ್ಧರಿಸಿದ್ದಾರೆ ಎಂದು ಅವರ … Continue reading ಸುಶಾಂತ್​ ಕುಟುಂಬದವರ ಮೇಲೆ ಆಕ್ಷನ್​ ತಗೋತಾರಂತೆ ರಿಯಾ!