ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ದಿನಕ್ಕೆ 100 ಜನ ಸಾಯುತ್ತಿದ್ದರು

ಸುಶಾಂತ್​ ಸಿಂಗ್​ ಸಾವಿನಿಂದ ಇಡೀ ಬಾಲಿವುಡ್​ನಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಆಗಾಗ ಕೇಳಿ ಬರುತ್ತಿದ್ದ ನೆಪೋಟಿಸಂ ಎಂಬ ಪದ, ಕಳೆದ ಮೂರು ದಿನಗಳಿಂದ ಬಾಲಿವುಡ್​ನಲ್ಲಿ ವಿಪರೀತವಾಗಿ ಕೇಳಿ ಬರುತ್ತಿದೆ. ಹಿಂದಿ ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ವಿಪರೀತ ಇದ್ದು, ಕರಣ್​ ಜೋಹಾರ್​ ಮುಂತಾದ ಜನಪ್ರಿಯ ನಿರ್ದೇಶಕರು ಅದನ್ನು ಪೋಷಿಸುತ್ತಿದ್ದಾರೆ. ಇದರಿಂದಾಗಿಯೇ ಸುಶಾಂತ್​ರಂತಹ ಕಲಾವಿದರಿಗೆ ಸರಿಯಾಗಿ ಅವಕಾಶಗಳು ಸಿಗುತ್ತಿರಲಿಲ್ಲ ಮತ್ತು ಅದೇ ಕಾರಣಕ್ಕೆ ಅವರು ಆತ್ಮಹತ್ಯೆಗೆ ಶರಣಾಗಬೇಕಾಯಿತು ಎಂಬ ವಾದ ಕೇಳಿ ಬರುತ್ತಿದೆ. ಇದನ್ನೂ ಓದಿ: ಸುಶಾಂತ್​ ಸಾವಿಗೆ ಕರಣ್​, ಆಲಿಯಾ ದೂಷಿಸುವುದು … Continue reading ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ದಿನಕ್ಕೆ 100 ಜನ ಸಾಯುತ್ತಿದ್ದರು