ರಾಮ್​ಗೋಪಾಲ್ ವರ್ಮಾ ಜತೆ ಅಂಡರ್​ವರ್ಲ್ಡ್​​ನಲ್ಲಿ ಉಪೇಂದ್ರ; ಯಾರದು ‘R’?

ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ರಿಯಲ್ ಸ್ಟಾರ್​ ಉಪೇಂದ್ರ ತಮ್ಮ ನಿರ್ದೇಶನದ ಹೊಸ ಸಿನಿಮಾದ ಟೈಟಲ್​ ಬಿಡುಗಡೆ ಮಾಡಿ ಅಭಿಮಾನಿಗಳು ಹಾಗೂ ಸಿನಿಪ್ರಿಯರ ತಲೆಗೆ ಹುಳ ಬಿಟ್ಟಿದ್ದರು. ಇದೀಗ ಅವರದೇ ಸಿನಿಮಾದ ಮತ್ತೊಂದು ಟೈಟಲ್​ ಬಿಡುಗಡೆ ಆಗಿದ್ದು, ಈ ಸಲ ರಾಮ್​ಗೋಪಾಲ್ ವರ್ಮಾ ಜತೆಗೂಡಿ ಉಪ್ಪಿ ಮತ್ತೊಮ್ಮೆ ಚಿತ್ರಾಭಿಮಾನಿಗಳು ಟೈಟಲ್ ಬಗ್ಗೆ ತಲೆಕೆಡಿಸಿಕೊಳ್ಳುವಂತೆ ಮಾಡಿದ್ದಾರೆ. ಉಪೇಂದ್ರ ನಿರ್ದೇಶನದ ಹೊಸ ಸಿನಿಮಾದ ಟೈಟಲ್​ ಇಂಗ್ಲಿಷ್​​ನ​ ‘ಯು-ಐ’ ಥರ ಇದೆಯಾದರೂ ಹೀಗೇ ಎಂದು ಹೇಳುವಂತಿಲ್ಲ. ಮಾತ್ರವಲ್ಲ ಅದರ​ ವಿನ್ಯಾಸ ನಾನಾ ರೀತಿಯಲ್ಲಿ ವಿಶ್ಲೇಷಣೆ … Continue reading ರಾಮ್​ಗೋಪಾಲ್ ವರ್ಮಾ ಜತೆ ಅಂಡರ್​ವರ್ಲ್ಡ್​​ನಲ್ಲಿ ಉಪೇಂದ್ರ; ಯಾರದು ‘R’?