ಕೆಲ ಸರಕು, ಸೇವೆ ದುಬಾರಿ: ನಾಳೆಯಿಂದ ಪರಿಷ್ಕೃತ ಜಿಎಸ್​ಟಿ ದರ ಜಾರಿ, ಜನರ ಜೇಬಿಗೆ ಕತ್ತರಿ..

ನವದೆಹಲಿ: ಒಂದು ಸಾವಿರ ರೂಪಾಯಿಗಿಂತ ಕಡಿಮೆ ಬಾಡಿಗೆ ಇರುವ ಹೋಟೆಲ್ ರೂಂಗಳು, (ಶೇ. 12) ಐದು ಸಾವಿರ ರೂಪಾಯಿ ಮತ್ತು ಅದಕ್ಕೂ ಮೇಲ್ಪಟ್ಟ ಬಾಡಿಗೆ ಇರುವ ಐಸಿಯು ರಹಿತ ಆಸ್ಪತ್ರೆಗಳ ವಾರ್ಡ್​ಗಳಿಗೆ ವಿಧಿಸಲಾಗಿರುವ (ಶೇ.5) ತೆರಿಗೆ ಸೋಮವಾರದಿಂದ ಜಾರಿಗೆ ಬರಲಿದೆ. ಪ್ಯಾಕ್ ಮಾಡಲಾದ ಬ್ರಾ್ಯಂಡ್ ಅಲ್ಲದ ಮತ್ತು ಪ್ರಿಪ್ಯಾಕ್ಡ ಲೇಬಲ್ ಅಂಟಿಸಿದ ಆಹಾರ ಪದಾರ್ಥಗಳಿಗೆ ನೀಡಲಾಗಿದ್ದ ವಿನಾಯಿತಿಯನ್ನು ಹಿಂಪಡೆದಿರುವ ಕಾರಣ ಈ ಸಾಮಗ್ರಿಗಳಿಗೆ ಶೇ. 5ರಷ್ಟು ತೆರಿಗೆ ಬೀಳಲಿದೆ. ಬ್ಯಾಂಕ್ ಚೆಕ್​ಬುಕ್ (ಶೇ. 18) ತೆರಿಗೆ ಆಕರ … Continue reading ಕೆಲ ಸರಕು, ಸೇವೆ ದುಬಾರಿ: ನಾಳೆಯಿಂದ ಪರಿಷ್ಕೃತ ಜಿಎಸ್​ಟಿ ದರ ಜಾರಿ, ಜನರ ಜೇಬಿಗೆ ಕತ್ತರಿ..