ರೇವಂತ್ ರೆಡ್ಡಿ ಗುರುವಾರ ತೆಲಂಗಾಣ ಮುಂದಿನ ಮುಖ್ಯಮಂತ್ರಿ- ಗುರುವಾರ ಪ್ರಮಾಣ ವಚನ – ಕಾಂಗ್ರೆಸ್ ಅಧಿಕೃತ ಘೋಷಣೆ

ನವದೆಹಲಿ: ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಮುಂದಿನ ಮುಖ್ಯಮಂತ್ರಿಯಾಗಲಿದ್ದು, ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಂಗಳವಾರ ಸಂಜೆ ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯನವರು ಈಗ ಗರ ಬಡಿದ ಹಾಗೆ ಆಗಿಟ್ಟಿದ್ದಾರೆ : ಆರ್​​. ಅಶೋಕ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನಾಗಲಿದ್ದಾರೆ. ಅವರು ಅನುಭವಿ, ಎಲ್ಲರೊಂದಿಗೆ ಹೊಂದಿಕೊಂಡು ಕೆಲಸ ಮಾಡುತ್ತಾರೆ. ಈಗಾಗಲೇ ತೆಲಂಗಾಣ ಜನರಿಗೆ ಗ್ಯಾರಂಟಿಗಳ ಭರವಸೆ ನೀಡಿದ್ದಾರೆ. ಅವುಗಳನ್ನು … Continue reading ರೇವಂತ್ ರೆಡ್ಡಿ ಗುರುವಾರ ತೆಲಂಗಾಣ ಮುಂದಿನ ಮುಖ್ಯಮಂತ್ರಿ- ಗುರುವಾರ ಪ್ರಮಾಣ ವಚನ – ಕಾಂಗ್ರೆಸ್ ಅಧಿಕೃತ ಘೋಷಣೆ