ಪಣಪಿಲ ಜಯ- ವಿಜಯ ಕಂಬಳ ಫಲಿತಾಂಶ

ಮೂಡುಬಿದಿರೆ: ಪಣಪಿಲ ನಂದೊಟ್ಟುವಿನಲ್ಲಿ ಭಾನುವಾರ ನಡೆದ 11ನೇ ವರ್ಷದ ಜಯ- ವಿಜಯ ಜೋಡುಕರೆ ಕಂಬಳ ಫಲಿತಾಂಶ ಈ ಕೆಳಗಿನಂತಿದೆ.

ಹಗ್ಗ ಹಿರಿಯ- 7 ಜೊತೆ: ಪ್ರಥಮ: ಪಣಪೀಲು ನಂದೊಟ್ಟು ಯವರಾಜ್ ಹೆಗ್ಡೆ, ಓಡಿಸಿದವರು: ಬಳ್ಕುಂಜೆ ಪ್ರಶಾಂತ್ ಕೋಟ್ಯಾನ್. ದ್ವಿತೀಯ: ವೇಣೂರು ಮೂಡುಕೋಡಿ ಗಣೇಶ್ ನಾರಾಯಣ ಪಂಡಿತ್, ಓಡಿಸಿದವರು: ಕೊರಿಂಜೆ ಹೊಸಮನೆ ಅರುಣ್ ಕುಮಾರ್.

ಹಗ್ಗ ಕಿರಿಯ- 12 ಜೊತೆ: ಪ್ರಥಮ: ಬೆಳುವಾಯಿ ಸ್ನೇಹಸದನ ಲಕ್ಷ್ಮಿ ವಿನಯ ಕುಮಾರ್, ಓಡಿಸಿದವರು: ಕಡಂದಳೆ ಭವಾನೀಶ್. ದ್ವಿತೀಯ: ಶಿರ್ವ ಕಾನೊಟ್ಟು ಶಿವಾನಂದ ಬಡ್ಡು ಪೂಜಾರಿ, ಓಡಿಸಿದವರು: ಮಾಳ ಗುಂಡಳಿಕೆ ಜಗದೀಶ್ ದೇವಾಡಿಗ.

ಅಡ್ಡಹಲಗೆ- 2 ಜೊತೆ: ಪ್ರಥಮ: ಹಂಕರಜಾಲು ದಿವಾಕರ ಭಿರ್ಮಣ ಶೆಟ್ಟಿ, ಓಡಿಸಿದವರು: ಮುಳಿಕಾರು ಕೇವುಡೇಲು ಅಣ್ಣಿ ದೇವಾಡಿಗ. ದ್ವಿತೀಯ: ವಾಲ್ಪಾಡಿ ಹಾಲಜೆ ಪ್ರಶಾಂತ್ ಲಾರೆನ್ಸ್ ಸಲ್ದಾನ, ಓಡಿಸಿದವರು: ಬಂಗಾಡಿ ಕುದ್ಮಾನ್ ಲೋಕಯ್ಯ ಗೌಡ.

ನೇಗಿಲು ಹಿರಿಯ- 12ಜೊತೆ: ಪ್ರಥಮ: ಬೆಳುವಾಯಿ ಗುಂಡುಕಲ್ಲು ಅಬ್ದುಲ್ಲಾ ಅಜೀಜ್, ಓಡಿಸಿದವರು: ನಕ್ರೆ ಮಂಜುನಾಥ ಭಂಡಾರಿ. ದ್ವಿತೀಯ: ಸಾಣೂರು ಸುಂದರ ಕೆ.ಆಚಾರ್ಯ, ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸಚಿನ್ ಶೆಟ್ಟಿ.

ನೇಗಿಲು ಕಿರಿಯ- 20 ಜೊತೆ: ಪ್ರಥಮ: ಸಿದ್ದಕಟ್ಟೆ ಪುಚ್ಚೇರಿ ಲತೀಫ್, ಓಡಿಸಿದವರು: ಕಡಂದಲೆ ವಿಶ್ವನಾಥ ಪಾಣರ. ದ್ವಿತೀಯ: ರೆಂಜಾಳ ಚಂದ್ರಶೀಲ ನಿಲಯ ಸರಸ್ವತಿ ನಿರಂಜನ್ ಜೈನ್, ಓಡಿಸಿದವರು: ರೆಂಜಾಳ ಪ್ರಸಾದ್ ಜೈನ್.

ನೇಗಿಲು ಸಬ್ ಜೂನಿಯರ್- 54 ಜೊತೆ: ಪ್ರಥಮ: ಪೆರಿಂಜೆ ಕುರ್ಲೊಟ್ಟು ಯುವ ಸಹೋದರರು, ಓಡಿಸಿದವರು: ಪೆರಿಂಜೆ ಸನತ್ ಕುಮಾರ್. ದ್ವಿತೀಯ: ಉಡುಪಿ ಹಿರೇಬೆಟ್ಟು ದಿ ಗಣೇಶ್ ಪಾಣಾರ ಬಿ., ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ.