ಚೀನಿ ಮೊಬೈಲ್​ಗೆ ನಿರ್ಬಂಧ?; ಅಗ್ಗದ ಸ್ಮಾರ್ಟ್​ಫೋನ್ ಮಾರಾಟ ನಿಯಂತ್ರಣಕ್ಕೆ ಕೇಂದ್ರ ಪ್ಲ್ಯಾನ್​

ನವದೆಹಲಿ: ಹನ್ನೆರಡು ಸಾವಿರ ರೂ. ಗಿಂತ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡುವ ಚೀನಾ ಮೂಲದ ಕಂಪನಿಗಳ ಮೇಲೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಒಂದು ವೇಳೆ ಈ ಕ್ರಮ ಜಾರಿಯಾದರೆ ಷಿಯೋಮಿ, ಒಪ್ಪೊ, ರಿಯಲ್ ಮಿ ಸೇರಿ ಚೀನಾದ ಪ್ರಮುಖ ಮೊಬೈಲ್ ಕಂಪನಿಗಳಿಗೆ ಭಾರಿ ಹೊಡೆತ ಬೀಳಲಿದೆ ಎಂದು ಬ್ಲೂಮ್​ಗ್ ವರದಿ ತಿಳಿಸಿದೆ. ಈ ಕ್ರಮವು ಹೆಚ್ಚು ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡುವ ಆಪಲ್ ಮತ್ತು ಸ್ಯಾಮಸಂಗ್ ಎಲೆಕ್ಟ್ರಾನಿಕ್ ಕಂಪನಿಗಳಿಗೆ ಅನ್ವಯಿಸುವುದಿಲ್ಲ ಎಂದು … Continue reading ಚೀನಿ ಮೊಬೈಲ್​ಗೆ ನಿರ್ಬಂಧ?; ಅಗ್ಗದ ಸ್ಮಾರ್ಟ್​ಫೋನ್ ಮಾರಾಟ ನಿಯಂತ್ರಣಕ್ಕೆ ಕೇಂದ್ರ ಪ್ಲ್ಯಾನ್​