video/ ಬೆಂಗಳೂರು-ಮೈಸೂರಿನ ಜನರೇ, ಈ ಗ್ರಾಮಕ್ಕೆ ನೀವೇನಾದ್ರೂ ಕಾಲಿಟ್ಟರೆ 5 ಸಾವಿರ ರೂ. ದಂಡ ಕಟ್ಟಬೇಕು!

ಮಂಡ್ಯ: ಮೈಸೂರು ಮತ್ತು ಬೆಂಗಳೂರಿನ ಜನರು ಮಂಡ್ಯ ಜಿಲ್ಲೆಗೆ ಹೋಗುವ ಮುನ್ನ ಎಚ್ಚರ! ಅಪ್ಪಿತಪ್ಪಿ ನೀವೇನಾದರೂ ಹೋದರೆ ತಲಾ 5 ಸಾವಿರ ರೂ. ದಂಡ ಕಟ್ಟಬೇಕಾದೀತು. ಹೌದು, ಇಂತಹದ್ದೊಂದು ರೂಲ್ಸ್​ ಮಂಡ್ಯ ತಾಲೂಕಿನ ಬೇಲೂರು ಗ್ರಾಮದಲ್ಲಿ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ಗ್ರಾಮಕ್ಕೆ ಹೊರಗಿನಿಂದ ಯಾರೂ ಬರುವಂತಿಲ್ಲ. ಬಂದ್ರೆ 5,000 ರೂ. ದಂಡ ಕಟ್ಟಬೇಕು ಎಂದು ಡಂಗೂರ ಸಾರಲಾಗಿದ್ದು, ಈ ವಿಡಿಯೋ ವೈರಲ್​ ಆಗಿದೆ. ಅಷ್ಟಕ್ಕೂ ಗ್ರಾಮಸ್ಥರೇ ಈ ರೂಲ್ಸ್​ ಮಾಡಿಕೊಂಡಿರೋದು ಯಾವ ಕಾರಣಕ್ಕೆ ಗೊತ್ತಾ? … Continue reading video/ ಬೆಂಗಳೂರು-ಮೈಸೂರಿನ ಜನರೇ, ಈ ಗ್ರಾಮಕ್ಕೆ ನೀವೇನಾದ್ರೂ ಕಾಲಿಟ್ಟರೆ 5 ಸಾವಿರ ರೂ. ದಂಡ ಕಟ್ಟಬೇಕು!