ರೈಲು ಪ್ರಯಾಣಿಕರಿಗೆ ಎಚ್ಚರಿಕೆ.. ಕಾಯ್ದಿರಿಸುವಿಕೆ ಸೇವೆಗಳಿಗೆ ಬ್ರೇಕ್!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಲಿನ ರಾಜ್ಯಗಳಲ್ಲಿ ಚಲಿಸುವ ರೈಲುಗಳಿಗೆ ಮುಂಗಡ ಟಿಕೆಟ್​ ಕಾಯ್ದಿರಿಸಲು ಬಯಸುವವರು ಎಚ್ಚರಿಕೆ ವಹಿಸಬೇಕು. ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೆ ರಿಜರ್ವೇಷನ್​ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಆಂಧ್ರದಲ್ಲಿ ಟಿಡಿಪಿ ನಾಯಕನ ಫೋನ್ ಕದ್ದಾಲಿಕೆ, ಹ್ಯಾಕಿಂಗ್! ಆದರೆ, ಕೆಲ ಗಂಟೆಗಳ ಕಾಲ ಮಾತ್ರ ಕಾಯ್ದಿರಿಸುವಿಕೆ ಸೇವೆ ಸ್ಥಗಿತಗೊಳಿಸುವುದರಿಂದ ಕೆಲವೇ ಜನರಿಗೆ ಮಾತ್ರ ಅನಾನುಕೂಲವಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಪಿಆರ್​ಎಸ್​ ಅನ್ನು … Continue reading ರೈಲು ಪ್ರಯಾಣಿಕರಿಗೆ ಎಚ್ಚರಿಕೆ.. ಕಾಯ್ದಿರಿಸುವಿಕೆ ಸೇವೆಗಳಿಗೆ ಬ್ರೇಕ್!