ದಿನಕ್ಕೆ 2 ಲಕ್ಷ ರೂ. ಸಂಪಾದಿಸುವ ರೋಲ್ಸ್ ರಾಯ್ಸ್ ಕಾರಿಗೆ ಬಿತ್ತು 12 ಲಕ್ಷ ರೂ. ದಂಡ! ಕಾರಣ ಹುಬ್ಬೇರಿಸುವಂತಿದೆ

ತಿರುವನಂತಪುರಂ: ಪಾಂಡಿಚೇರಿಯಲ್ಲಿ ನಕಲಿ ವಿಳಾಸ ಕೊಟ್ಟು ನೋಂದಣಿ ಮಾಡಿ, ಕೇರಳದಲ್ಲಿ ತೆರಿಗೆ ಪಾವತಿಸದೆ ಬಾಡಿಗೆಗೆ ಬಿಡಲಾಗಿದ್ದ ಐಷಾರಾಮಿ ರೋಲ್ಸ್ ರಾಯ್ಸ್ ಕಾರನ್ನು ಸೀಜ್​ ಮಾಡಿರುವ ಮೋಟಾರು ವಾಹನ ಇಲಾಖೆ ಅಧಿಕಾರಿಗಳು, ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕಾರಿನ ಮೌಲ್ಯ ಬರೋಬ್ಬರಿ 3 ಕೋಟಿ ರೂಪಾಯಿ. ಮದುವೆಯ ಚಿತ್ರೀಕರಣಕ್ಕಾಗಿ ತಂದಿದ್ದ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಾರನ್ನು ಬಾಡಿಗೆಗೆ ಪಡೆದ ಜನರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಎರ್ನಾಕುಲಂ ಮೂಲದ ಕಾರಿನ ಮಾಲೀಕರ ವಿರುದ್ಧ ಮೋಟಾರು ವಾಹನ ಇಲಾಖೆ … Continue reading ದಿನಕ್ಕೆ 2 ಲಕ್ಷ ರೂ. ಸಂಪಾದಿಸುವ ರೋಲ್ಸ್ ರಾಯ್ಸ್ ಕಾರಿಗೆ ಬಿತ್ತು 12 ಲಕ್ಷ ರೂ. ದಂಡ! ಕಾರಣ ಹುಬ್ಬೇರಿಸುವಂತಿದೆ