ಬಾಡಿಗೆ ಕಟ್ಟದ ಕಾಂಗ್ರೆಸ್ ನಾಯಕರು!

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿ ಪಕ್ಷದ ಅನೇಕ ನಾಯಕರು ತಾವಿರುವ ಮನೆ, ಇನ್ನಿತರ ಸರ್ಕಾರಿ ಆಸ್ತಿಗಳ ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆಂಬ ಅಂಶ ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಅರ್ಜಿಯಿಂದ ಬಹಿರಂಗ ಆಗಿದೆ. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಕೊಟ್ಟಿದೆ ಎಂದು ಅರ್ಜಿದಾರ ಸುಜಿತ್ ಪಟೇಲ್ ಹೇಳಿದ್ದಾರೆ. ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಾರ್ಯಾಲಯದ ಬಾಡಿಗೆಯನ್ನು 2012ರಿಂದ ಪಾವತಿಸಿಯೇ ಇಲ್ಲ. ಇದರ ಬಾಬ್ತು 12,69,902 ರೂ. 2020ರ ಸೆಪ್ಟೆಂಬರ್ ನಂತರ ಸೋನಿಯಾ ಗಾಂಧಿ ಬಾಡಿಗೆ … Continue reading ಬಾಡಿಗೆ ಕಟ್ಟದ ಕಾಂಗ್ರೆಸ್ ನಾಯಕರು!