ಖ್ಯಾತ ಕ್ಯಾನ್ಸರ್​ ತಜ್ಞ ಡಾ. ರವಿ ಕಣ್ಣನ್‌ ಅವರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

ಗುವಾಹಟಿ: ಭಾರತದ ಖ್ಯಾತ ಕ್ಯಾನ್ಸರ್​ ರೋಗ ತಜ್ಞ, ಪದ್ಮಶ್ರೀ ಡಾ. ರವಿ ಕಣ್ಣನ್‌ ಅವರು 2023ನೇ ಸಾಲಿನ ರಾಮನ್​ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ಏಷ್ಯಾದ ನೋಬೆಲ್​ ಎಂದೇ ಖ್ಯಾತಿ ಪಡೆದಿದೆ. 2023ನೇ ಸಾಲಿನ ರಾಮನ್​ ನ್ಯಾಗ್ಸೆಸೆ ಪ್ರಶಸ್ತಿ ನಾಲ್ವರಿಗೆ ಹಂಚಿಕೆಯಾಗಿದ್ದು, ಅದರಲ್ಲಿ ಖ್ಯಾತ ಕ್ಯಾನ್ಸರ್​ ರೋಗ ತಜ್ಞ ಡಾ. ರವಿ ಕಣ್ಣನ್‌ ಕೂಡ ಒಬ್ಬರು. ರವಿ ಅವರ ಜೊತೆಗೆ ಕೊರ್ವಿ ರಕ್ಷಂದ್​, ಯುಜೆನಿಯೊ ಲೆಮೋಸ್‌, ಮಿರಿಯನ್‌ ಕೊರೊನೆಲ್‌ ಫೆರರ್‌ಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. 2007ರಿಂದ … Continue reading ಖ್ಯಾತ ಕ್ಯಾನ್ಸರ್​ ತಜ್ಞ ಡಾ. ರವಿ ಕಣ್ಣನ್‌ ಅವರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ