ಕೊಹ್ಲಿ-ಅನುಷ್ಕಾ ದಂಪತಿಯ ಮಗುವಿನ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ!

ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಕಳೆದ ವಾರ ಅಪ್ಪ-ಅಮ್ಮ ಆಗುತ್ತಿರುವ ಸುದ್ದಿಯನ್ನು ಪ್ರಕಟಿಸಿ ಅಭಿಮಾನಿಗಳಿಗೆ ಸಿಹಿ-ಸುದ್ದಿ ನೀಡಿದ್ದರು. 2021ರ ಜನವರಿಯಲ್ಲಿ ಮಗು ಜನಿಸಲಿದೆ ಎಂದೂ ಹೇಳಿದ್ದರು. ಇದರ ಬೆನ್ನಲ್ಲೇ ಅವರ ಅಭಿಮಾನಿಗಳು, ಗಂಡಾಗಲಿ-ಹೆಣ್ಣಾಗಲಿ ಮಗುವನ್ನು ಭರ್ಜರಿಯಾಗಿ ಸ್ವಾಗತಿಸಲು ಸಿದ್ಧರಾಗಿದ್ದಾರೆ. ಇದರ ನಡುವೆ ಜ್ಯೋತಿಷಿಯೊಬ್ಬರು ವಿರೂಷ್ಕಾ ಖ್ಯಾತಿಯ ದಂಪತಿಗೆ ಹೆಣ್ಣು ಮಗು ಹುಟ್ಟುವುದೋ ಅಥವಾ ಗಂಡು ಮಗು ಹುಟ್ಟುವುದೋ ಎಂಬ ಬಗ್ಗೆ ಭವಿಷ್ಯ ನುಡಿದಿದ್ದಾರೆ! ಬೆಂಗಳೂರಿನ ಜನಪ್ರಿಯ … Continue reading ಕೊಹ್ಲಿ-ಅನುಷ್ಕಾ ದಂಪತಿಯ ಮಗುವಿನ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ!