ಮದುವೆ ದಿನವೇ ಮೂರ್ಛೆ ಹೋಗಿದ್ದೆವು, ನಂತರ ಮದ್ಯವೂ ಸೇವಿಸಿದ್ದೆ!: ಅಚ್ಚರಿ ಘಟನೆ ನೆನಪಿಸಿದ ನಟಿ ನೀತೂ ಕಪೂರ್​

ಮುಂಬೈ: ಬಾಲಿವುಡ್​ ನಟ ರಿಶಿ ಕಪೂರ್​​ ಅಗಲಿದ ಬಳಿಕ ನೀತೂ ಕಪೂರ್​ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್​ ಆಗಿದ್ದಾರೆ. ಈ ಬಗ್ಗೆಯೂ ಟ್ರೋಲ್​ ಆಗಿದ್ದ ಹಿರಿಯ ನಟಿ ಮತ್ತೊಂದು ನೀಡುವ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. ತಮ್ಮ ಮದುವೆ ದಿನವನ್ನು ನೆನಪಿಸಿಕೊಂಡಿರುವ ನಟಿ ನೀತೂ ಕಪೂರ್​, 1980ರಲ್ಲಿ ನಮ್ಮ ವಿವಾಹ ನಡೆಯಿತು. ಅಂದು ಮರೆಯಲಾಗದ ಹಾಗೂ ತಮ್ಮ ಜೀವನದ ಅಚ್ಚರಿ ಘಟನೆಯೊಂದು ನಡೆದಿದೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರ ಜಗ್​ ಜಗ್​ ಜೀಯೋ ಚಿತ್ರದ ಪ್ರಚಾರದ … Continue reading ಮದುವೆ ದಿನವೇ ಮೂರ್ಛೆ ಹೋಗಿದ್ದೆವು, ನಂತರ ಮದ್ಯವೂ ಸೇವಿಸಿದ್ದೆ!: ಅಚ್ಚರಿ ಘಟನೆ ನೆನಪಿಸಿದ ನಟಿ ನೀತೂ ಕಪೂರ್​