ಲಸಿಕೆಗೆ ಇನ್ನೂ 3 ತಿಂಗಳು ಕಾಯಬೇಕು! ಕೋವಿನ್ ಪೋರ್ಟಲ್​ನಲ್ಲಿ ಹೆಸರು ನೋಂದಾಯಿಸಿದವರ ಸಂಖ್ಯೆ 19 ಕೋಟಿಗೂ ಅಧಿಕ

ನವದೆಹಲಿ: ದೇಶದಲ್ಲಿ ಕರೊನಾ ಎರಡನೇ ಅಲೆಯ ಅಬ್ಬರ ಕಾರಣ ಜನರು ಲಸಿಕೆ ಪಡೆಯಲು ಮುಗಿಬೀಳುತ್ತಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಲಸಿಕೆ ಕೇಂದ್ರದ ಎದುರು ಜನರು ಸರತಿಯಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಇದೇ ವೇಳೆ ಲಸಿಕೆ ಕೊರತೆ ಎದುರಾಗಿದೆ. ಬೇಡಿಕೆ ಹಾಗೂ ಪೂರೈಕೆ ನಡುವಿನ ಅಂತರ ಹೆಚ್ಚಾಗುತ್ತಿದೆ. ಲಸಿಕೆ ಅಭಿಯಾನ ವೇಗ ಇದೇ ರೀತಿ ಮುಂದುವರಿದರೆ ಲಸಿಕೆ ನೀಡಿಕೆ ಗುರಿ ತಲುಪಲು ಭಾರಿ ವಿಳಂಬವಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಕೋವಿನ್ ಪೋರ್ಟಲ್​ನಲ್ಲಿ ಇದುವರೆಗೆ ಹೆಸರು ನೋಂದಾಯಿಸಿರುವವರ … Continue reading ಲಸಿಕೆಗೆ ಇನ್ನೂ 3 ತಿಂಗಳು ಕಾಯಬೇಕು! ಕೋವಿನ್ ಪೋರ್ಟಲ್​ನಲ್ಲಿ ಹೆಸರು ನೋಂದಾಯಿಸಿದವರ ಸಂಖ್ಯೆ 19 ಕೋಟಿಗೂ ಅಧಿಕ