60ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ನೀತಾ ಅಂಬಾನಿ; 1.4 ಲಕ್ಷ ಜನರಿಗೆ ಅನ್ನದಾನ..600 ಜನರಿಗೆ ಫುಡ್​​ ಕಿಟ್​ ಕಿಟ್ ವಿತರಣೆ

ಮುಂಬೈ: ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ನವೆಂಬರ್ 1 ರಂದು ತಮ್ಮ 60 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ 3000 ಮಕ್ಕಳ ಸಮ್ಮುಖದಲ್ಲಿ ನೀತಾ ಅಂಬಾನಿ ಸಮಾರಂಭವನ್ನು ಆಚರಿಸಿಕೊಂಡಿದ್ದಾರೆ. ಮುಖ್ಯವಾಗಿ ಮಕ್ಕಳಿಗೆ, ವೃದ್ಧಾಶ್ರಮಗಳಲ್ಲಿ ವಾಸಿಸುವ ವೃದ್ಧರಿಗೆ, ದಿನಗೂಲಿ ನೌಕರರಿಗೆ, ಕುಷ್ಠರೋಗಿಗಳಿಗೆ ಮತ್ತು ವಿಶೇಷ ಅಗತ್ಯವುಳ್ಳವರಿಗೆ ಆಹಾರವನ್ನು ನೀಡಲಾಯಿತು. ಆಂಧ್ರಪ್ರದೇಶದಲ್ಲಿ ರಿಲಯನ್ಸ್ ಫೌಂಡೇಶನ್ ಕಾಕಿನಾಡ ಮತ್ತು ವಿಜಯವಾಡ ಪಟ್ಟಣಗಳಲ್ಲಿ ಅನ್ನಸೇವಾ ಕಾರ್ಯಕ್ರಮವನ್ನು ಕೈಗೊಂಡಿದೆ. ಸುಮಾರು 600 ಜನರಿಗೆ ಕಿಟ್ ವಿತರಿಸಲಾಯಿತು. … Continue reading 60ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ನೀತಾ ಅಂಬಾನಿ; 1.4 ಲಕ್ಷ ಜನರಿಗೆ ಅನ್ನದಾನ..600 ಜನರಿಗೆ ಫುಡ್​​ ಕಿಟ್​ ಕಿಟ್ ವಿತರಣೆ